Webdunia - Bharat's app for daily news and videos

Install App

ಈ ರಸ ಸೇವಿಸಿದರೆ ಕ್ಯಾನ್ಸರ್ ಜೀವಕೋಶಗಳು ಸಾಯುತ್ತವೆಯಂತೆ!

Webdunia
ಭಾನುವಾರ, 16 ಸೆಪ್ಟಂಬರ್ 2018 (06:36 IST)
ಬೆಂಗಳೂರು : ಕ್ಯಾನ್ಸರ್ ಒಂದು ಮಾರಕ ರೋಗ. ಆಸ್ಟ್ರೇಲಿಯಾದ ಖ್ಯಾತ ಪ್ರಕೃತಿ ವೈದ್ಯ ರುಡಾಲ್ಫ್ ಬ್ರೀಯೂಸ್,ಎಂಬುವವರು ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲುವಂತಹ ರಸವೊಂದನ್ನು ಕಂಡಿಹಿಡಿದಿದ್ದಾರೆ. ಇವರು ಈ ನೈಸರ್ಗಿಕ ಪರಿಹಾರಕ್ಕೆ “ಟೋಟಲ್ ಥೆರಪಿ” ಎಂದು ಹೆಸರಿಟ್ಟಿದ್ದಾರೆ. ಈ ರಸವನ್ನು ಕುಡಿದರೆ ೪೨ ದಿನದಲ್ಲಿ ಕ್ಯಾನ್ಸರ್ ಜೀವಕೋಶಗಳು ಸಾಯುತ್ತವೆಯಂತೆ.


ಈ ರಸದಿಂದ 1986 ರಿಂದ ಸುಮಾರು 4500 ಕ್ಯಾನ್ಸರ್ ಪೀಡಿತರು ಗುಣಮುಕರಾಗಿದ್ದಾರಂತೆ. ಆದರೆ ಇದು ಸಾಧ್ಯವಾಗಲು ನಿಮಗೆ ಕೆಲವು ಆಹಾರದ ನಿಯಮಗಳನ್ನು ಪಾಲಿಸಬೇಕು, ಕ್ಯಾನ್ಸರ್ ಬೆಳೆಯಲು ಸಹಾಯ ಮಾಡುವ ಆಹಾರವನ್ನು ಪೂರೈಸದಿರುವುದೇ ಈ ನಿಯಮದ ಉದ್ದೇಶ.


ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಹೋರಾಡಿ ಅವುಗಳನ್ನು ಕೊಲ್ಲುವ ಈ ಅದ್ಬುತ ದ್ರವ ಅಥವಾ ರಸವನ್ನು ತಯಾರಿಸಲು ಬೇಕಾಗಿರುವ ಸಾಮಗ್ರಿಗಳು ಇಂತಿವೆ:


ಕೆಂಪು ಗಡ್ಡೆ – 1, ಗಜ್ಜರಿ – 1, ಮೂಲಂಗಿ – 1, ಅಜ್ವೈನದ ಸ್ಟಿಕ್ – 1, ಆಲೂಗಡ್ಡೆ – 1-2

ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ನಂತರ ಈ ರಸವನ್ನು ಸೇವಿಸಿ, ಹೀಗೆ ೪೨ ದಿನ ಸತತವಾಗಿ ಈ ರಸವನ್ನು ಕುಡಿಯಬೇಕು ಹಾಗು ೪೨ ದಿನ ಕೇವಲ ಹಸಿ ತರಕಾರಿ ಮತ್ತು ಹಣ್ಣುಗಳನ್ನು ದ್ರವ ರೂಪದಲ್ಲಿ ಸೇವಿಸಬೇಕು. ಇದರ ಜೊತೆಗೆ ಗಿಡಮೂಲಿಕೆ ಇಂದ ಮಾಡಿದ ನೈಸರ್ಗಿಕ ಚಹಾವನ್ನು ಸೇವಿಸಬೇಕು.

ಆದರೆ ಈ ಚಿಕಿತ್ಸೆ ಕೇವಲ ಒಂದು ಸಿದ್ಧಾಂತವಾಗಿದೆ ಮತ್ತು ವೈಜ್ಞಾನಿಕವಾಗಿ ಸಾಬೀತಾದ ಚಿಕಿತ್ಸೆಯಾಗಿರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈರುಳ್ಳಿ ಕಟ್‌ ಮಾಡಿ ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ಇದ್ರೆ ಈ ಸುದ್ದಿ ಓದಲೇ ಬೇಕು

ಬೆಕ್ಕು ಕಚ್ಚಿದ್ರೆ ಎಷ್ಟು ಡೇಂಜರ್, ಏನೆಲ್ಲಾ ಲಕ್ಷಣಗಳಿರುತ್ತವೆ ನೋಡಿ

ಡಾ.ಪದ್ಮಿನಿ ಪ್ರಸಾದ ಪ್ರಕಾರ ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಯಾವ ಸಮಸ್ಯೆ ಡೇಂಜರ್‌ ಗೊತ್ತಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ಮುಂದಿನ ಸುದ್ದಿ
Show comments