Select Your Language

Notifications

webdunia
webdunia
webdunia
webdunia

ನಟಿ ಮೇಘನಾ ರಾಜ್ ಕೈಯಲ್ಲಿರುವ ವಾಚ್ ಯಾರದ್ದು ಗೊತ್ತಾ?

ನಟಿ ಮೇಘನಾ ರಾಜ್ ಕೈಯಲ್ಲಿರುವ ವಾಚ್ ಯಾರದ್ದು ಗೊತ್ತಾ?
ಬೆಂಗಳೂರು , ಭಾನುವಾರ, 16 ಸೆಪ್ಟಂಬರ್ 2018 (06:09 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಅವರಿಗೆ ಒಂದು ಅಮೂಲ್ಯವಾದ ಉಡುಗೊರೆಯೊಂದು ಅವರ ಗೆಳತಿಯಿಂದ ಸಿಕ್ಕಿದೆಯಂತೆ.


ಹೌದು. ನಟಿ ಮೇಘನಾ ರಾಜ್ ಅವರಿಗೆ ವಿಷ್ಣುವರ್ಧನ್ ಪುತ್ರಿ ಕೀರ್ತಿ ವಾಚ್ ವೊಂದನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಆದರೆ ಈ ವಾಚ್ ಸಾಮಾನ್ಯವಾದುದಲ್ಲ. ಅದು ಕನ್ನಡ ಸಿನಿಮಾರಂಗ ಕಂಡ  ಅದ್ಬುತ ಕಲಾವಿದ ಸಾಹಸಸಿಂಹ ವಿಷ್ಣು ವರ್ಧನ್ ಅವರ ಕೈ ನಲ್ಲಿದ್ದ ವಾಚ್ ಅಂತೆ.


ಬಹುಕಾಲದ ಸ್ನೇಹಿತೆಯಾದ  ನಟಿ ಮೇಘನಾ ರಾಜ್ ಅವರಿಗೆ  ಈ ವಾಚ್ ನ್ನು ವಿಷ್ಣುವರ್ಧನ್ ಪುತ್ರಿ ಕೀರ್ತಿ ತಮ್ಮ ಸ್ನೇಹದ ಕಾಣಿಕೆಯಾಗಿ ನೀಡಿದ್ದಾರಂತೆ. ಈ ವಿಚಾರವನ್ನು ನಟಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಜುನ್ ಜನ್ಯ ಹೆಸರಿಗೆ ಬಂದ ಲೇಟರ್ ನಲ್ಲಿ ಇದೆಯಂತೆ ಅನುಶ್ರೀಗೆ ಮದುವೆ ಪ್ರಫೋಲ್