Select Your Language

Notifications

webdunia
webdunia
webdunia
webdunia

ಮಗುವಿನ ಸ್ಕೀನ್ ತುಂಬಾ ಡ್ರೈಹಾಗೂ ಸೂಕ್ಷ್ಮವಾಗಿದ್ದರೆ ಈ ಎಣ್ಣೆಯಿಂದ ಸ್ನಾನ ಮಾಡಿಸಿ

ಮಗುವಿನ ಸ್ಕೀನ್ ತುಂಬಾ ಡ್ರೈಹಾಗೂ ಸೂಕ್ಷ್ಮವಾಗಿದ್ದರೆ ಈ ಎಣ್ಣೆಯಿಂದ ಸ್ನಾನ ಮಾಡಿಸಿ
ಬೆಂಗಳೂರು , ಮಂಗಳವಾರ, 10 ನವೆಂಬರ್ 2020 (14:25 IST)
ಬೆಂಗಳೂರು : ಕೆಲವು ಮಕ್ಕಳ  ಸ್ಕೀನ್ ತುಂಬಾ ಡ್ರೈ ಹಾಗೂ ಸೂಕ್ಷ್ಮವಾಗಿರುತ್ತದೆ. ಇಂತಹ ಮಕ್ಕಳನ್ನು ತುಂಬಾ ಗಮನವಿಟ್ಟು ನೋಡಿಕೊಳ್ಳಬೇಕು. ಇಲ್ಲವಾದರೆ ಮಗುವಿಗೆ ಚರ್ಮದ ಸಮಸ್ಯೆ ಕಾಡುವ ಸಂಭವವಿರುತ್ತದೆ. ಇಂತಹ ಸಮಸ್ಯೆ ಇರುವ ಮಕ್ಕಳಿಗೆ ಈ ಎಣ್ಣೆಯಿಂದ ಮಸಾಜ್ ಮಾಡಿಸಿ ಸ್ನಾನ ಮಾಡಿಸಿ.

ಟೀ ಟ್ರೀ ಆಯಿಲ್ ಮಗುವಿನ ಚರ್ಮಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಿನೋಲಿಕ್ ಆಮ್ಲವಿದೆ. ಹಾಗೇ ಇದು ನಂಜು ನಿವಾರಕ ಗುಣಗಳನ್ನು ಹೊಂದಿರುತ್ತದೆ. ಆದಕಾರಣ ಈ ಎಣ್ಣೆಯನ್ನು ಬೇರೆ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಮಗುವಿಗೆ ಹಚ್ಚಿ ಮಸಾಜ್ ಮಾಡಿಸ್ನಾನ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಸಮಸ್ಯೆಯಿಂದ ಬಳಲುತ್ತಿರುವವರು ಹಾಗಲಕಾಯಿಯನ್ನು ಸೇವಿಸಬೇಡಿ