Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ!

ದಿನ ಪಂಚಾಂಗ ಹೀಗಿದೆ!
ಬೆಂಗಳೂರು , ಮಂಗಳವಾರ, 10 ನವೆಂಬರ್ 2020 (08:24 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಮಂಗಳವಾರ, ತಿಥಿ-ದಶಮಿ, ನಕ್ಷತ್ರ-ಮಾಘಾ, ಕರಣ-ವಾಣಿಜ, ಪಕ್ಷ-ಕೃಷ್ಣ, ಯೋಗ-ಇಂದ್ರ.
ರಾಹುಕಾಲ –2.47ರಿಂದ  4.08 ವರೆಗೆ  ಗುಳಿಗಕಾಲ- 12.04 ರಿಂದ  1.26 ರವರೆಗೆ                                     ಯಮಗಂಡ ಕಾಲ- 9.22 ರಿಂದ  10.43 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.40, ಸಂಜೆ ಸೂರ್ಯಾಸ್ತ-5.29                                                                 ಚಂದ್ರೋದಯ- 2.02 ಚಂದ್ರಾಸ್ತ-2.24

 

Share this Story:

Follow Webdunia kannada

ಮುಂದಿನ ಸುದ್ದಿ

ಜಾತಕದಲ್ಲಿ ಗುರುಗ್ರಹ ದೋಷವಿದ್ದರೆ ಈ ಸಮಸ್ಯೆ ಕಾಡುತ್ತದೆ. ಅದಕ್ಕೆ ಈ ಪರಿಹಾರ ಮಾಡಿ