Select Your Language

Notifications

webdunia
webdunia
webdunia
webdunia

ಮಗುವಿನ ಮೇಲೆ 12 ವರ್ಷದ ಬಾಲಕ ಮಾಡಿಬಿಟ್ಟ ಇಂತಹ ನೀಚ ಕೆಲಸ

ಮಗುವಿನ  ಮೇಲೆ 12 ವರ್ಷದ ಬಾಲಕ ಮಾಡಿಬಿಟ್ಟ ಇಂತಹ ನೀಚ ಕೆಲಸ
ಜಮ್ ಶೆಡ್ ಪುರ , ಮಂಗಳವಾರ, 10 ನವೆಂಬರ್ 2020 (09:41 IST)
ಜಮ್ ಶೆಡ್ ಪುರ : 3 ವರ್ಷದ ಮಗುವಿನ  ಮೇಲೆ 12 ವರ್ಷದ ಬಾಲಕ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಜಾರ್ಖಂಡ್ ನ ಪೂರ್ವ ಸಿಂಗ್ ಭೂಮ್ ಜಿಲ್ಲೆಯಲ್ಲಿ  ನಡೆದಿದೆ.

ಮಗು ಪಾರ್ಸುಡಿಹ್ ಪೊಲೀಸ್ ಠಾಣಾ ಪ್ರದೇಶದ ಲೊಕೊ ಕಾಲೋನಿಯಲ್ಲಿರುವ ತನ್ನ ಮನೆಯಲ್ಲಿ ಆಟವಾಡುತ್ತಿದ್ದಾಗ ನೆರೆಮನೆಯಲ್ಲಿದ್ದ ಬಾಲಕ ಇಂತಹ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಮಗುವಿನ ಪೋಷಕರು ಬಾಲಕ ಮತ್ತು ಆತನ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಆರೋಪಿಯ ತಂದೆ ಪಟ್ಟಣದಿಂದ ಹೊರಗಿದ್ದ  ಕಾರಣ ಕುಟುಂಬದ ಉಳಿದವರ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.   

Share this Story:

Follow Webdunia kannada

ಮುಂದಿನ ಸುದ್ದಿ

ಟೇರೆಸ್ ಮೇಲೆ ಮಲಗಿದ್ದ ಹುಡುಗಿಗೆ ಪಕ್ಕದ ಮನೆಯಾತ ಮಾಡಿದ್ದೇನು ಗೊತ್ತಾ?