Daily Horoscope
✕

ಪತ್ನಿಯನ್ನು ಬಿಟ್ಟು ಮನಸ್ಸು ಬೇರೆ ಮಹಿಳೆಯರ ಮೇಲೆ ಆಕರ್ಷಿತವಾಗುತ್ತಿದೆ

Webdunia
ಮಂಗಳವಾರ, 6 ಆಗಸ್ಟ್ 2019 (09:04 IST)
ಬೆಂಗಳೂರು : ನಾನು 45 ವರ್ಷದ ವಿವಾಹಿತ. ನಮಗೆ ಒಬ್ಬ ಮಗನಿದ್ದಾನೆ. ನಾನು ಅಶ್ಲೀಲತೆ ಹಾಗೂ ಲೈಂಗಿಕತೆಯಲ್ಲಿ ಆಸಕ್ತಿಯನ್ನು ಹೊಂದಿದ್ದೇನೆ. ಆದರೆ ನನ್ನ ಪತ್ನಿಗೆ ಇದರ  ಬಗ್ಗೆ ಆಸಕ್ತಿಯಿಲ್ಲ. ಆದ್ದರಿಂದ ನಾನು ಬೇರೆ ಮಹಿಳೆಯರ ಕಡೆಗೆ ಆಕರ್ಷಿತನಾಗುತ್ತಿದ್ದೇನೆ. ಇದು ನನ್ನ ಪತ್ನಿಗೂ ತಿಳಿದಿದೆ. ಆದ್ದರಿಂದ ನನ್ನ ಈ ಚಟವನ್ನು ನಿವಾರಿಸಿಕೊಳ್ಳುವುದು ಹೇಗೆ?

 



ಉತ್ತರ : ನಿಮ್ಮ ನಡವಳಿಕೆ ತುಂಬಾ ಅಸಂಬದ್ಧವಾಗಿದೆ. ನಿಮ್ಮ ಯಾವ ಕಲ್ಪನೆಯು ನಿಮಗೆ ಮತ್ತು ನಿಮ್ಮ ಕುಟುಂಬದ ಸದಸ್ಯರಿಗೆ ಸಹಾಯ ಮಾಡುತ್ತದೆ ಎಂಬುದನ್ನು ನೀವು ಗಂಭೀರವಾಗಿ ನಿರ್ಧರಿಸಬೇಕು. ನೀವು ಮನೋವೈದ್ಯರನ್ನು ಭೇಟಿ ಮಾಡಬಹುದು. ನೀವು ಅಶ್ಲೀಲ ತಾರೆಯಾಗುವುದನ್ನು ಮೊದಲು ನಿಲ್ಲಿಸಿ ಎಂದು ನಾನು ಸಲಹೆ ನೀಡುತ್ತೇನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಇತ್ತೀಚೆಗೆ ಪುರುಷರಲ್ಲಿ ಕೂದಲು ಉದುರುವಿಕೆ ಹೆಚ್ಚಾಗಿರುವುದು ಯಾಕೆ

ಪಟಾಕಿ ಹೊಗೆಯಿಂದ ಶೀತ, ಕೆಮ್ಮು ಆಗದಂತೆ ಏನು ಮಾಡಬೇಕು

ದೀಪಾವಳಿ ಹಬ್ಬದ ಸಿಹಿ ತಿಂದ ಬಳಿಕ ದೇಹದ ತೂಕ ನಿಯಂತ್ರಿಸಲು ಸರಳ ಟಿಪ್ಸ್

ಚಳಿಗಾಲದಲ್ಲಿ ತುಟಿ ಒಡೆಯುವುದು ಯಾಕೆ, ಬೆಸ್ಟ್ ಮನೆ ಮದ್ದು

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಮುಂದಿನ ಸುದ್ದಿ
Show comments