ನಾನು ನನ್ನ ಶಿಕ್ಷಕಿ ಮೇಲೆ ಮೋಹಗೊಂಡಿದ್ದೇನೆ!

ಬುಧವಾರ, 12 ಜೂನ್ 2019 (06:07 IST)
ಬೆಂಗಳೂರು : ನಾನು ಫೈನಲ್ ಇಯರ್ ಓದುತ್ತಿರುವ ಕಾಲೇಜು ವಿದ್ಯಾರ್ಥಿ. ನಾನು ಇತ್ತೀಚೆಗೆ ಶಿಕ್ಷಕಿ ಒಬ್ಬರ ಮೇಲೆ ಮೋಹಗೊಂಡಿದ್ದೇನೆ. ಈ ವಿಚಾರವನ್ನು ಅವರಿಗೆ ತಿಳಿಸಬೇಕೆಂದಿದ್ದೇನೆ. ಅವರಿಂದ ಧನಾತ್ಮಕ ಪ್ರತಿಕ್ರಿಯೆ ಸಿಗುತ್ತೇ ಎಂದು ಭಾವಿಸಿದ್ದೇನೆ. ಏನು ಮಾಡಲಿ?
ಮೊದಲು ನೀವು ಕಲಿಯಬೇಕಾದ ವಿಷಯಗಳ ಬಗ್ಗೆ ಕೇಂದ್ರಿಕರಿಸಿ ಎಂದು ನಾನು ಸಲಹೆ ನೀಡುತ್ತೇನೆ. ಓದಿಗೆ ಹೆಚ್ಚು ಆದ್ಯತೆ ಕೊಡಬೇಕು. ಅದರ ಬಗ್ಗೆಗಮನಹರಿಸಬೇಕು. ನಿಮ್ಮ ಓದು ಮುಗಿದ ಮೇಲೆ ಮುಂದೆ ನಿಮ್ಮ ಶಿಕ್ಷಕಿ ಮದುವೆಯಾಗದೇ ಇದ್ದ ವೇಳೆ ನಿಮ್ಮ ಆಕೆಯ ವಯಸ್ಸು ಸರಿಹೊಂದಿದರೆ, ಆಕೆಯ ಮೇಲಿನ ನಿಮ್ಮ ಭಾವನೆ ಹಾಗೇ ಇದ್ದರೆ ನೀವು ಆಕೆಯನ್ನು ಇಷ್ಟಪಡುತ್ತಿರುವ ಬಗ್ಗೆ ತಿಳಿಸಬಹುದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಕ್ಕದಮನೆ ಪರಿಮಳ ಬೇಗ ಬಾ ಅಂತಿದ್ದಾಳೆ