Daily Horoscope
✕

ಗಂಡನಿಗೆ ಈ ವಿಧಾನ ಚೂರು ಇಷ್ಟವಿಲ್ಲ!

Webdunia
ಗುರುವಾರ, 5 ಸೆಪ್ಟಂಬರ್ 2019 (10:13 IST)
ಬೆಂಗಳೂರು : ಪ್ರಶ್ನೆ: ನಾವು 5 ಜೋಡಿಗಳ ಗುಂಪು(29 ರಿಂದ 35 ವರ್ಷ ವಯಸ್ಸಿನವರು). ನಾವು ಗಂಡ ಹೆಂಡತಿಯನ್ನು ವಿನಿಮಯ ಮಾಡಿಕೊಂಡು ಲೈಂಗಿಕತೆಯನ್ನು ಹೊಂದುತ್ತೇವೆ. ನಾವೆಲ್ಲರೂ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ನನಗೆ ಇದು ತುಂಬಾ ಸಂತೋಷವನ್ನು ನೀಡುತ್ತಿದೆ. ಆದರೆ ನನ್ನ ಪತಿ ಇದನ್ನು ಹೆಚ್ಚು ಆನಂದಿಸುವುದಿಲ್ಲ. ಆದ್ದರಿಂದ ನಾನು ಆ ಗುಂಪಿನಿಂದ ಹೊರಗಿರಬೇಕೆಂದು ಒತ್ತಾಯಿಸುತ್ತಾರೆ. ನಾನು ಏನು ಮಾಡಲಿ?






ಉತ್ತರ: ಸಾಮಾನ್ಯವಾಗಿ ಇದು ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ನಿಮಗೆ ನಿಮ್ಮ ಪತಿ ಮುಖ್ಯ, ಆತನ ಜೊತೆ ತನ್ನ ಕುಟುಂಬವನ್ನು ಯೋಜಿಸಬೇಕು ಎಂಬ ಬಯಕೆ ಇದ್ದರೆ ನೀವು ಈ ಗುಂಪಿನಿಂದ ಹೊರಬರುವುದೇ ಉತ್ತಮ. ಇಲ್ಲ ನಿಮ್ಮ ಆನಂದವೇ ಮುಖ್ಯ  ಎನ್ನುದಾದರೆ ನೀವು ಅಲ್ಲಿಯೇ ಉಳಿಯಬಹುದು. ಇದನ್ನು ನೀವೇ ನಿರ್ಧರಿಸಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಮುಂದಿನ ಸುದ್ದಿ
Show comments