Select Your Language

Notifications

webdunia
webdunia
webdunia
webdunia

ಪತಿಯ ತಮ್ಮ ನಾನು ಮಲಗಿದ್ದಾಗ ಎಲ್ಲೆಂದರಲ್ಲಿ ಮುಟ್ಟುತ್ತಾನೆ !

ಪತಿಯ ತಮ್ಮ ನಾನು ಮಲಗಿದ್ದಾಗ ಎಲ್ಲೆಂದರಲ್ಲಿ ಮುಟ್ಟುತ್ತಾನೆ !
ಬೆಂಗಳೂರು , ಗುರುವಾರ, 5 ಸೆಪ್ಟಂಬರ್ 2019 (09:44 IST)
ಬೆಂಗಳೂರು : ಪ್ರಶ್ನೆ : ಪತಿಯ ಸಹೋದರ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ನಾನು ಮಲಗಿದ್ದಾಗ ಎಲ್ಲೆಂದರಲ್ಲಿ ಮುಟ್ಟುತ್ತಾನೆ ಹಾಗೇ ನಾನು ಎಲ್ಲೇ ಹೋದರು ಅಲ್ಲಿಗೆ ಬರುತ್ತಾನೆ. ಆದ್ದರಿಂದ ಈ ವಿಚಾರವನ್ನು ನನ್ನ ಪತಿಗೆ ಹೇಗೆ ಹೇಳಲಿ. ನಾವು ಹೊಸದಾಗಿ ಮದುವೆಯಾಗಿರುವುದರಿಂದ ಅವರು ನನ್ನ ಮಾತನ್ನು ನಂಬುತ್ತಾರಾ? ದಯವಿಟ್ಟು ಪರಿಹಾರ ತಿಳಿಸಿ.




ಉತ್ತರ : ನೀವು ಈಗಿನಿಂದಲ್ಲೇ ಆತನ ವಿಚಾರದಲ್ಲಿ ಗಡಿಗಳನ್ನು ಹಾಕಿಕೊಳ್ಳುವುದು ಉತ್ತಮ. ಆತ ನಿಮ್ಮ ಬೆಡ್ ಬಳಿ ಬಂದರೆ ಹೀಗೆ ಬರುವುದು ಸರಿಯಲ್ಲ ಎಂದು ಆತನಿಗೆ ತಿಳಿಸಿ. ನೀವು ಈ ವಿಚಾರದಲ್ಲಿ ಹೆದರಿದರೆ ಆತನ ಧೈರ್ಯ ಮತ್ತಷ್ಟು ಹೆಚ್ಚಾಗಿ ಈ ಕೆಲಸವನ್ನು ಮುಂದುವರಿಸಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನಿಲ್ಲದಾಗ ಅವನ ಜತೆ ರತಿಕ್ರೀಡೆ ಆಡೋ ಹುಡುಗಿ ; ಸಿಸಿಟಿವಿಯಲ್ಲಿ ಸೆರೆಯಾಯ್ತು ಆ ದೃಶ್ಯ