Webdunia - Bharat's app for daily news and videos

Install App

ಬಾಸ್ ಪತ್ನಿಯ ಜೊತೆಗಿನ ಸಂಬಂಧ ನನ್ನ ವೃತ್ತಿ ಜೀವನವನ್ನು ಹಾಳುಮಾಡಬಹುದೇ?

Webdunia
ಗುರುವಾರ, 5 ಸೆಪ್ಟಂಬರ್ 2019 (10:09 IST)
ಬೆಂಗಳೂರು : ಪ್ರಶ್ನೆ : ನನಗೆ 33 ವರ್ಷ ವಯಸ್ಸಾಗಿದ್ದು, ನಾನು ಐಟಿ ಉದ್ಯೋಗದಲ್ಲಿದ್ದೇನೆ. ಕೆಲವು ತಿಂಗಳ ಹಿಂದೆ ನಾನು ನನ್ನ ಬಾಸ್ ಹೆಂಡತಿಯನ್ನು ಆಫೀಸ್‌ ನ ಭೋಜನಕೂಟ ಸಮಾರಂಭದಲ್ಲಿ ಭೇಟಿ ಮಾಡಿದ್ದೆ. ಆಕೆ ನನ್ನ ಕ್ಲಾಸ್ ಮೆಟ್ ಎಂದು ನನಗೆ ಅಂದು ತಿಳಿಯಿತು. ಆದ್ದರಿಂದ ನಾವಿಬ್ಬರು ತುಂಬಾ ಕ್ಲೋಸ್ ಆದೆವು. ತನಗೆ ಲೈಂಗಿಕ ಜೀವನದಲ್ಲಿ ತೃಪ್ತಿ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಳು. ಇದರಿಂದ ನಾವಿಬ್ಬರು ದೈಹಿಕ ಸಂಬಂಧ ಹೊಂದಿದ್ದೇವೆ. ನನ್ನ ಸಮಸ್ಯೆ ಏನೆಂದರೆ ನಮ್ಮಿಬ್ಬರ ಈ ಸಂಬಂಧ ನನ್ನ ವೃತ್ತಿ ಜೀವನವನ್ನು ಹಾಳು ಮಾಡಬಹುದೇ ದಯವಿಟ್ಟು ತಿಳಿಸಿ.



ಉತ್ತರ : ಇದು ನಿಮ್ಮ ಜೀವನ ಹಾಗೂ ಕೆಲಸ ಎರಡರ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ನಿಮ್ಮ ಬಾಸ್ ಹೆಂಡತಿಯ ಜೊತೆಗೆ ಕುಳಿತು ಮಾತನಾಡಿ ಈ ವಿಚಾರದ ಬಗ್ಗೆ ಆಕೆಗೆ ತಿಳಿಯುವಂತೆ ಅರ್ಥಮಾಡಿಸಿ. ಇಲ್ಲವಾದರೆ ನಿಮ್ಮ ಆಯ್ಕೆ ಏನೆಂಬುದನ್ನು ಮೊದಲು ನಿರ್ಧರಿಸಿ. ನೀವು ಯಾವುದನ್ನು ಬಯಸುತ್ತೀರಿ? ಯಾವುದನ್ನು ಬಿಡುತ್ತೀರಿ? ಎಂದು ನೀವೇ ತೀರ್ಮಾನಿಸಿ.


 

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ