ಪತ್ನಿಗೆ ಲೈಂಗಿಕ ಆಸಕ್ತಿ ಕಡಿಮೆಯಾದಾಗ ಪತಿ ಹೀಗೆ ಮಾಡಬೇಕು!

Webdunia
ಮಂಗಳವಾರ, 2 ಏಪ್ರಿಲ್ 2019 (05:45 IST)
ಬೆಂಗಳೂರು: ಸ್ವಲ್ಪವೂ ಬದಲಾವಣೆಯಿಲ್ಲದ ನಿತ್ಯದ ಜೀವನ, ಒಂದೇ ರೀತಿಯ ವಾತಾವರಣದಿಂದಾಗಿ ಪತ್ನಿಗೆ ಲೈಂಗಿಕಾಸಕ್ತಿ ದಿನ ಕಳೆಯುತ್ತಾ ಕಡಿಮೆಯಾಗಬಹುದು. ಇಂತಹ ಸಂದರ್ಭದಲ್ಲಿ ಆಕೆಯನ್ನು ಒಲಿಸಿಕೊಳ್ಳಲು ಪತಿ ಏನೆಲ್ಲಾ ಮಾಡಬಹುದು ಇಲ್ಲಿ ನೋಡಿ.


ಸರ್ಪ್ರೈಸ್ ಕೊಡಿ
ದೈನಂದಿನ ಚಟುವಟಿಕೆಗೆ ಹೊರತಾಗಿ ಆಕೆಗೆ ಇಷ್ಟವಾಗುವ ಯಾವುದಾದರೂ ಸ್ಥಳಕ್ಕೆ ಪಿಕ್ ನಿಕ್ ಕರೆದುಕೊಂಡಿ. ಅಥವಾ ಆಕೆಗೆ ಇಷ್ಟವಾದ ಕೆಲಸ ಮಾಡುವುದು, ಗಿಫ್ಟ್ ಕೊಡುವುದು ಇತ್ಯಾದಿ ಮಾಡಿ. ಸಡನ್ನಾಗಿ ಸಿಗುವ ಅಚ್ಚರಿಗಳು ಮೂಡ್ ಬದಲಾಯಿಸಬಹುದು.

ಸ್ಥಳ ಬದಲಾವಣೆ
ಯಾವಾಗಲೂ ಲೈಂಗಿಕ ಕ್ರಿಯೆ ಬೆಡ್ ರೂಂಗೇ ಸೀಮಿತಗೊಳಿಸಿದವರು ನೀವಾಗಿದ್ದರೆ, ಸ್ವಲ್ಪ ಸ್ಥಳ ಬದಲಾವಣೆ ಮಾಡಿಕೊಳ್ಳಿ. ಹಾಲ್ ನಲ್ಲಿ, ರೊಮ್ಯಾಂಟಿಕ್ ಜಾಗದಲ್ಲಿ ರತಿಕ್ರೀಡೆಗೆ ಜಾಗ ಶಿಫ್ಟ್ ಮಾಡಿ.

ಫ್ಲರ್ಟ್ ಮಾಡಿ!
ಮದುವೆಯಾದ ಮೇಲೆ ಹೆಚ್ಚಿನವರು ಸಂಗಾತಿ ಜತೆಗೆ ಪ್ರೇಮಿಗಳಂತೆ ಫ್ಲರ್ಟ್ ಮಾಡುವುದನ್ನೇ ಮರೆಯುತ್ತಾರೆ. ತೀರಾ ಗಂಭೀರವಾಗಿರುವುದರ ಬದಲು ಸ್ವಲ್ಪ ಫ್ಲರ್ಟ್ ಮಾಡಲು ಕಲಿಯಿರಿ. ಲವ್ ಮೆಸೇಜ್ ಗಳನ್ನು ರವಾನಿಸುತ್ತಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ