Webdunia - Bharat's app for daily news and videos

Install App

ಕಾಮದಾಹ ಹೆಚ್ಚಿಸಲು ಈ ಪ್ರಯೋಗ ಮಾಡಿ

Webdunia
ಮಂಗಳವಾರ, 2 ಏಪ್ರಿಲ್ 2019 (05:43 IST)
ಬೆಂಗಳೂರು: ಯಾಕೋ ಇತ್ತೀಚೆಗೆ ಲೈಂಗಿಕಾಸಕ್ತಿ ಕುಂದುತ್ತಿದೆ ಎನಿಸುತ್ತಿದೆಯೇ? ಹಾಗಿದ್ದರೆ ನಿಮ್ಮ ರತಿಕ್ರೀಡೆಯ ಅನುಭವ ಮೊದಲಿನಂತೇ ಥ್ರಿಲ್ಲಿಂಗ್ ಮಾಡಲು ಕೆಲವು ಟಿಪ್ಸ್ ಇಲ್ಲಿದೆ ನೋಡಿ.


ಒತ್ತಡ ಕಡಿಮೆ ಮಾಡಿ
ಲೈಂಗಿಕಾಸಕ್ತಿ ಕುಗ್ಗಲು ಮುಖ್ಯ ಕಾರಣ ಮಾನಸಿಕ ಒತ್ತಡ. ಹಾಗಾಗಿ ಹೊರಗಿನ ಟೆನ್ ಷನ್, ಒತ್ತಡಗಳಿದ್ದರೂ ಮನೆಗೆ ತರಬೇಡಿ. ನಗುಮುಖದಿಂದ ಇದ್ದರೆ ಮನೆಯ ವಾತಾವರಣವೂ ಚೆನ್ನಾಗಿರುತ್ತದೆ.

ಹೊಗಳಿಕೊಳ್ಳಿ
ಲೈಂಗಿಕ ಕ್ರಿಯೆ ಸಂದರ್ಭ ಪರಸ್ಪರ ಹೊಗಳುವುದು, ಮೆಚ್ಚಿಕೊಳ್ಳುವುದು ಉತ್ತಮ ಬೆಳವಣಿಗೆ. ಇದರಿಂದ ಸಂಗಾತಿಗೂ ಖುಷಿಯಾಗುತ್ತದೆ.

ಅಚ್ಚರಿ ಕೊಡಿ
ಸಂಗಾತಿ ನಿರೀಕ್ಷಿಸದೇ ಇದ್ದಾಗ ಸರ್ಪ್ರೈಸ್ ಆಗಿ ರೊಮ್ಯಾನ್ಸ್ ಮಾಡಿ. ಸ್ವಲ್ಪ ಮೂವೀ ಸ್ಟೈಲ್ ಸೇರಿಸಿದರೆ ಸಂಗಾತಿ ಇನ್ನಷ್ಟು ಖುಷಿಯಾಗುತ್ತಾರೆ.

ಉತ್ತಮ ವಾತಾವರಣ
ರೊಮ್ಯಾನ್ಸ್ ಮಾಡಲು ವಾತಾವರಣವೂ ಮುಖ್ಯ. ಸಿನಿಮೀಯ ಶೈಲಿಯಲ್ಲಿ ಒಂದೊಳ್ಳೆ ರೊಮ್ಯಾಂಟಿಕ್ ಹಾಡು, ಸುತ್ತಲೂ ಕ್ಯಾಂಡಲ್, ಮತ್ತೆಲ್ಲಾ ಕತ್ತಲು, ಸುಮಧುರ ಸುವಾಸನೆಯಿಂದ ಬೆಡ್ ರೂಂ ಅಲಂಕರಿಸಿ. ಇದರಿಂದ ನಿಮ್ಮ ಮೂಡ್ ಚೆನ್ನಾಗಿ ಆಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ