ನಾನ್ ಸ್ಟಿಕ್ ಪಾತ್ರೆಯಲ್ಲಿರುವ ರಾಸಾಯನಿಕದಿಂದ ಪುರುಷರ ಜನನಾಂಗಕ್ಕೆ ಕುತ್ತು!

ಶನಿವಾರ, 30 ಮಾರ್ಚ್ 2019 (10:16 IST)
ಬೆಂಗಳೂರು: ಹೆಚ್ಚಾಗಿ ನಾವು ಅಡುಗೆ ಮನೆಯಲ್ಲಿ ಬಳಸುವ ನಾನ್ ಸ್ಟಿಕ್ ಪಾತ್ರೆಗಳಲ್ಲಿ ಕಂಡುಬರುವ ರಾಸಾಯನಿಕವೊಂದರಿಂದ ಪುರುಷರ ಜನನಾಂಗದ ಗಾತ್ರ ಕುಗ್ಗಿಸಬಹುದು! ಹೀಗಂತ ಅಧ್ಯಯನವೊಂದರಿಂದ ಬಹಿರಂಗವಾಗಿದೆ!


ನಾನ್ ಸ್ಟಿಕ್ ಪಾತ್ರೆಗಳ ಕೋಟಿಂಗ್ ಗೆ ಬಳಸುವ ರಾಸಾಯನಿಕ ಪುರುಷರಲ್ಲಿ ವೀರ್ಯದ ಸಂಖ್ಯೆ ಕಡಿಮೆಗೊಳಿಸುವುದಲ್ಲದೆ, ಜನನಾಂಗದ ಗಾತ್ರ ಕಡಿಮೆ ಮಾಡಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಲೈಂಗಿಕ ತೃಪ್ತಿಗೆ ಜನನಾಂಗದ ಗಾತ್ರ ಮುಖ್ಯವಲ್ಲವಾಗಿದ್ದರೂ, ಕೆಲವು ಪುರುಷರು ತಮ್ಮ ಜನನಾಂಗದ ಗಾತ್ರ ಕಡಿಮೆ ಎನ್ನುವ ಕಾರಣಕ್ಕೆ ಕೀಳರಿಮೆ ಬೆಳೆಸಿಕೊಂಡಿರುತ್ತಾರೆ. ಅಂತಹವರಿಗೆ ಇದು ನಿಜಕ್ಕೂ ಎಚ್ಚರಿಕೆಯ ಗಂಟೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ಭಂಗಿಯಲ್ಲಿ ಸಮಾಗಮ ನಡೆಸಿದರೆ ಮಹಿಳೆಯರು ಬೇಗ ಉದ್ರೇಕಗೊಳ್ಳುತ್ತಾರೆ!