Publish Date: Sat, 30 Mar 2019 (09:33 IST)
Updated Date: Sat, 30 Mar 2019 (09:36 IST)
ಬೆಂಗಳೂರು : ಪ್ರಶ್ನೆ : ಒಬ್ಬ ಮಹಿಳೆ ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಕೆಯ ಸ್ತನ ಹಾಗೂ ಸೊಂಟದ ತೂಕ ಹೆಚ್ಚಾಗುತ್ತದೆ. ಇದು ನಿಜನಾ? ನಾನು ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ದಯವಿಟ್ಟು ಸಲಹೆ ನೀಡಿ.
ಉತ್ತರ : ಕೆಲವು ಅಧ್ಯಯನಗಳು ಮದುವೆಯ ನಂತರ ಕೆಲವರ ತೂಕ ಹೆಚ್ಚಾಗುತ್ತದೆ ಎಂದು ಹೇಳಿವೆ. ಅದರಲ್ಲೂ ಕೆಲವು ಅಧ್ಯಯನಗಳ ಪ್ರಕಾರ ಹೆಚ್ಚಾಗಿ ಪುರುಷರಿಗಿಂತ ಮಹಿಳೆಯರ ತೂಕ ಹೆಚ್ಚಾಗುತ್ತದೆ ಎಂದು ತಿಳಿಸಿವೆ. ಆದರೆ ಸಂಗಾತಿಗಳ ನಡುವಿನ ಲೈಂಗಿಕ ಸಂಬಂಧದಿಂದ ತೂಕ ಹೆಚ್ಚಾಗುವುದಿಲ್ಲ. ಆದರೆ ಸಂಬಂಧದಲ್ಲಿ ಯಾವುದೇ ತೊಂದರೆಯಿಲ್ಲದೆ ಆರಾಮದಾಯವಾಗಿದ್ದರೆ ಆಗ ತೂಕ ಹೆಚ್ಚಾಗುತ್ತದೆ.
ಅಧ್ಯಯನದ ಪ್ರಕಾರ ವ್ಯಕ್ತಿ ಒಬ್ಬನೇ ಇದ್ದಾಗ ತಿನ್ನುವುದಕ್ಕಿಂತ ಆತ ಜೊತೆಗಾರರ ಜೊತೆ ತಿನ್ನವಾಗ ಸ್ವಲ್ಪ ಹೆಚ್ಚು ತಿನ್ನುತ್ತಾನೆ. ಇದರಿಂದಲೂ ತೂಕ ಹೆಚ್ಚಾಗಬಹುದು. ಆದ್ದರಿಂದ ನೀವು ಮದುವೆಯ ನಂತರ ತೂಕ ಹೆಚ್ಚಾಗುವುದನ್ನು ತಪ್ಪಿಸಲು ನಿಯಮಿತವಾಗಿ ವ್ಯಾಯಾಮ ಮತ್ತು ಆರೋಗ್ಯಕರವಾದ ಆಹಾರ ಸೇವಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.