ದಿನಾ ಹೀಗೆ ಮಾಡುವ ಪುರುಷರು ಬೇಗನೇ ತಂದೆಯಾಗ್ತಾರೆ!

ಮಂಗಳವಾರ, 2 ಏಪ್ರಿಲ್ 2019 (05:39 IST)
ಬೆಂಗಳೂರು: ಆಧುನಿಕ ಜೀವನಶೈಲಿಯಿಂದಾಗಿ ಪುರುಷರೂ ಬಂಜೆತನದ ಸಮಸ್ತೆ ಎದುರಿಸುತ್ತಿದ್ದಾರೆ. ವೀರ್ಯಾಣುಗಳ ಕೊರತೆ, ಉದ್ರೇಕವಾಗದೇ ಇರುವುದು ಇತ್ಯಾದಿ ಹಲವು ಸಮಸ್ಯೆಗಳಿಂದಾಗಿ ಮಕ್ಕಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.


ಹೀಗಾಗಿ ಬೇಗನೇ ತಂದೆಯಾಗಬೇಕೆಂಬ ಬಯಕೆ ಇದ್ದರೆ ಪುರುಷರು ದಿನಕ್ಕೆ ಎರಡು ಕಪ್ ಚಹಾ ಸೇವಿಸಬೇಕು ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

ದಿನಕ್ಕೆ ಎರಡು ಕಪ್ ಚಹಾ ಸೇವಿಸುವ ವ್ಯಕ್ತಿಗಳಲ್ಲಿ ವೀರ್ಯಾಣುಗಳು ಆರೋಗ್ಯವಂತವಾಗಿ, ಬೇಗನೇ ಚಲಿಸುವ ಸಾಮರ್ಥ್ಯ ಹೊಂದಿರುತ್ತವೆ. ಇಂತಹವರು ಬೇಗನೇ ತಂದೆಯಾಗ್ತಾರೆ ಎಂದು ಅಧ್ಯಯನ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೊದಲ ರಾತ್ರಿ ಬೇಡ ಎಂದರೂ ಅದನ್ನೇ ಮಾಡಿದ ಪತಿ?