Select Your Language

Notifications

webdunia
webdunia
webdunia
webdunia

ರಿಮೂವರ್ ಇಲ್ಲದೆ ನೈಲ್ ಪಾಲಿಶ್ ತೆಗೆಯುವುದು ಹೇಗೆ ಗೊತ್ತಾ?

ರಿಮೂವರ್ ಇಲ್ಲದೆ ನೈಲ್ ಪಾಲಿಶ್ ತೆಗೆಯುವುದು ಹೇಗೆ ಗೊತ್ತಾ?
ಬೆಂಗಳೂರು , ಸೋಮವಾರ, 27 ಮೇ 2019 (07:09 IST)
ಬೆಂಗಳೂರು : ಸಮಾರಂಭಗಳಿಗೆ ಹೋಗುವಾಗ ಕೈಗಳು ಅಂದವಾಗಿ ಕಾಣಲಿ ಎಂದು ನೈಲ್ ಪಾಲಿಶ್ ಹಚ್ಚುತ್ತೇವೆ. ಆದರೆ ನಂತರ ಇದನ್ನು ತೆಗೆಯಲು ತುಂಬಾ ಕಷ್ಟ. ಅದಕ್ಕಾಗಿ ಸುಲಭ ಉಪಾಯ ಇಲ್ಲಿದೆ ನೋಡಿ.




* ಆಲ್ಕೋಹಾಲ್ ನ್ನು ಉಗುರಿನ ಮೇಲೆ ಹಾಕಿ ಒಣಗಿದ ಬಟ್ಟೆಯಲ್ಲಿ ಉಗುರನ್ನು ನಿಧಾನವಾಗಿ ರಬ್ ಮಾಡಿ. ಉಗುರಿನ ಬಣ್ಣ ಸಂಪೂರ್ಣವಾಗಿ ಹೋಗಿ ಉಗುರು ಸ್ವಚ್ಛವಾಗುತ್ತದೆ.


* ಹತ್ತಿ ಮೇಲೆ ವಿನೆಗರ್ ಹಾಕಿ ಅದನ್ನು ಉಗುರಿನ ಬಣ್ಣದ ಮೇಲೆ ರಬ್ ಮಾಡಿ.


* ಬಿಸಿ ಬಿಸಿ ನೀರಿನಲ್ಲಿ 10 ನಿಮಿಷ ಕೈಗಳನ್ನು ಅದ್ದಿಡಿ. ನಂತ್ರ ಹತ್ತಿಯಲ್ಲಿ ನಿಧಾನವಾಗಿ ಉಗುರಿನ ಬಣ್ಣವನ್ನು ರಬ್ ಮಾಡಿ


* ಉಗುರಿಗೆ ನೇಲ್ ಪಾಲಿಶ್ ಹಚ್ಚಿ ತಕ್ಷಣ ಬಟ್ಟೆಯಲ್ಲಿ ಉಗುರನ್ನು ತಿಕ್ಕಿ. ಹೊಸ ನೇಲ್ ಪಾಲಿಶ್ ಜೊತೆ ಹಳೆ ಬಣ್ಣ ಕೂಡ ಬಟ್ಟೆಗೆ ಹಿಡಿದು ಉಗುರು ಸ್ವಚ್ಛವಾಗುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಾಲಿಗೆ ಸ್ವಚ್ಚ ಮಾಡಲು ಇಲ್ಲಿದೆ ಸುಲಭ ವಿಧಾನ