Select Your Language

Notifications

webdunia
webdunia
webdunia
webdunia

ಹೆಚ್ಚು ಉದ್ರೇಕವಾಗಬೇಕಾದರೆ ಲೈಂಗಿಕ ಕ್ರಿಯೆಗೂ ಮುನ್ನ ಇದನ್ನು ಸೇವಿಸಿದರೆ ಸಾಕು!

ಹೆಚ್ಚು ಉದ್ರೇಕವಾಗಬೇಕಾದರೆ ಲೈಂಗಿಕ ಕ್ರಿಯೆಗೂ ಮುನ್ನ ಇದನ್ನು ಸೇವಿಸಿದರೆ ಸಾಕು!
ಬೆಂಗಳೂರು , ಶನಿವಾರ, 15 ಜೂನ್ 2019 (09:20 IST)
ಬೆಂಗಳೂರು: ಬೆಡ್ ಮೇಲೆ ಪುರುಷರು ತಮ್ಮ ಸಾಮರ್ಥ್ಯ ತೋರಿಸಿಕೊಳ್ಳುವ ಧಾವಂತದಲ್ಲಿರುತ್ತಾರೆ. ಆದರೆ ದೈಹಿಕವಾಗಿ ಬೇಗನೇ ಸುಸ್ತಾಗುವುದು, ಬೇಗನೇ ಉದ್ರೇಕ ಸ್ಥಿತಿ ಕೊನೆಯಾಗುವುದರಿಂದ ಕೆಲವೊಮ್ಮೆ ನಿರಾಶೆಗೊಳಗಾಗುತ್ತಾರೆ.


ಇದಕ್ಕಾಗಿ ಪುರುಷರು ಲೈಂಗಿಕ ಕ್ರಿಯೆಗೂ ಮುನ್ನ ಒಂದು ಕಪ್ ಕಾಫಿ ಸೇವಿಸಿದರೆ ಉತ್ತಮ! ವಿದೇಶೀ ವಿವಿಯ ಅಧ್ಯಯನವೊಂದರ ಪ್ರಕಾರ ಲೈಂಗಿಕ ಕ್ರಿಯೆಗೂ ಮುನ್ನ ಕಾಫಿ ಸೇವಿಸಿದರೆ ಪುರುಷರು ಹೆಚ್ಚು ಹೊತ್ತು ಉದ್ರೇಕ ಸ್ಥಿತಿಯನ್ನು ಕಾಯ್ದುಕೊಳ್ಳಬಹುದು ಎಂದು ಪತ್ತೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುದೀರ್ಘ ಕಾಲ ರತಿಕ್ರೀಡೆ ಎಂಜಾಯ್ ಮಾಡಬೇಕೆಂದರೆ ಈ ಒಂದು ಟ್ರಿಕ್ ಮಾಡಿ