Publish Date: Sat, 15 Jun 2019 (09:17 IST)
Updated Date: Sat, 15 Jun 2019 (09:19 IST)
ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಬೇಗನೇ ಉತ್ತುಂಗಕ್ಕೇರಿ, ಬೇಗನೇ ರತಿಕ್ರೀಡೆ ಮುಗಿದು ಹೋಗುತ್ತಿದೆ ಎಂಬ ಬೇಸರವೇ? ಹಾಗಿದ್ದರೆ ಪುರುಷರು ಈ ಒಂದು ಟ್ರಿಕ್ ಮಾಡಿ ನೋಡಬಹುದು!
ಇನ್ನೇನು ಲೈಂಗಿಕ ಪರಾಕಾಷ್ಠೆ ತಲುಪಿದೆವು ಎನ್ನುವಾಗ ಪುರುಷರು ಗುಪ್ತಾಂಗದ ತುದಿಯನ್ನು ಚೆನ್ನಾಗಿ ಮಸಾಜ್ ಮಾಡುವುದರಿಂದ ಉದ್ರೇಕವಾಗುವುದನ್ನು ಸ್ವಲ್ಪ ಸಮಯ ಮುಂದೂಡಬಹುದು. ಇದರಿಂದ ಕೊಂಚ ಹೊತ್ತು ಜಾಸ್ತಿ ರತಿಕ್ರೀಡೆಯನ್ನು ಎಂಜಾಯ್ ಮಾಡಬಹುದು ಎಂದು ಲೈಂಗಿಕ ತಜ್ಞರು ಹೇಳುತ್ತಾರೆ.
Krishnaveni K
Publish Date: Sat, 15 Jun 2019 (09:17 IST)
Updated Date: Sat, 15 Jun 2019 (09:19 IST)