Webdunia - Bharat's app for daily news and videos

Install App

ಅತ್ತಿಗೆಯನ್ನು ಬುಟ್ಟಿಗೆ ಹಾಕಿಕೊಳ್ಳೋದು ಹೇಗೆ?!

Webdunia
ಗುರುವಾರ, 21 ಮಾರ್ಚ್ 2019 (12:39 IST)
ಬೆಂಗಳೂರು: ಮದುವೆಯಾದ ಬಳಿಕ ಅತ್ತೆಯನ್ನು ಇಂಪ್ರೆಸ್ ಮಾಡುವಷ್ಟೇ ಗಂಡನ ಸಹೋದರಿಯನ್ನೂ ಬುಟ್ಟಿಗೆ ಹಾಕಿಕೊಳ್ಳುವುದು ಹೆಣ್ಣಿಗೆ ತುಂಬಾ ಮುಖ್ಯ. ಅದಕ್ಕೇನು ಮಾಡೋದು?


ಸಿಂಪಲ್ ಹಾಯ್ ಹೇಳಿ
ಪ್ರತಿ ನಿತ್ಯ ಆಕೆಯ ಜತೆ ಗಂಟು ಮೋರೆ ಹಾಕಿಕೊಳ್ಳುವುದು ಬಿಟ್ಟು, ಬೆಳ್ಳಂ ಬೆಳಿಗ್ಗೆ ಹೇಳುವ ಹಾಯ್, ಗುಡ್ ಮಾರ್ನಿಂಗ್ ಪದಗಳು ಮ್ಯಾಜಿಕ್ ಮಾಡಬಹುದು. ಸಂಬಂಧಿಕರಂತೆ ನೋಡುವುದಕ್ಕಿಂತ ಸ್ನೇಹಿತೆಯಂತೆ ಕಂಡರೆ ನಿಮಗೇ ಲಾಭ.

ಡ್ರೆಸ್, ವಸ್ತುಗಳನ್ನು ಹಂಚಿಕೊಳ್ಳಿ
ಕೆಲವೊಮ್ಮೆ ನೀವು ಗಂಡನ ಜತೆ ಶಾಪಿಂಗ್ ಹೋದಾಗ ಆಕೆಗೂ ಏನೋ ಖರೀದಿ ಮಾಡುವುದು, ಗಿಫ್ಟ್ ಕೊಡುವುದು ಮಾಡಿ. ಇಲ್ಲವಾದರೆ ನಿಮ್ಮ ಕೆಲವು ಡ್ರೆಸ್ ಅಥವಾ ವಸ್ತುಗಳನ್ನು ಆಕೆಯ ಜತೆ ಹಂಚಿಕೊಳ್ಳಿ. ಆಕೆಯದ್ದನ್ನು ನೀವೂ ಕೇಳಿ ಪಡೆದುಕೊಳ್ಳಿ. ಪರಸ್ಪರ ಹೊಗಳಿಕೆ ಕೆಲಸ ಮಾಡುತ್ತದೆ!

ಅಣ್ಣ-ತಂಗಿ ಸಂಬಂಧಕ್ಕೆ ಬೆಲೆ ಕೊಡಿ
ಮದುವೆಯಾದ ಬಳಿಕ ಸಹೋದರ ನನ್ನಿಂದ ದೂರವಾದ ಎಂಬ ಭಾವನೆ ಬರದಂತೆ ನೋಡಿಕೊಳ್ಳಿ. ನಿಮ್ಮ ಲೈಟ್ ಮಾತುಕತೆಗಳ ಸಂದರ್ಭ ಆಕೆಯನ್ನೂ ಜತೆ ಸೇರಿಸಿ. ಒಟ್ಟಿಗೆ ಮಾತನಾಡಿ, ತಮಾಷೆ ಮಾಡಿ. ಇದರಿಂದ ಸಂಬಂಧವೂ ಹೆಚ್ಚು ಹತ್ತಿರವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments