Publish Date: Fri, 15 Mar 2019 (19:56 IST)
Updated Date: Fri, 15 Mar 2019 (19:59 IST)
ಪತಿ ಮನೆಯಿಂದ ಉದ್ಯೋಗಕ್ಕಾಗಿ ತೆರಳಿದ ಕೂಡಲೇ ಪತ್ನಿ ತನ್ನ ಇಬ್ಬರು ಬಾಯ್‌ಫ್ರೆಂಡ್‌ಗೆ ಕರೆ ಮಾಡಿ ಮನೆಯಲ್ಲಿ ಅವರಿಲ್ಲ ಬೇಗ ಬಂದು ನಿಮ್ಮ ಕೆಲಸ ಮುಗಿಸಿಕೊಂಡು ಹೋಗಿ ಎಂದು ನುಲಿದಿದ್ದಾಳೆ. ಆದರೆ, ಅಂದು ಆಕೆಯ ಹಣಬರಹ ಕೆಟ್ಟದಾಗಿತ್ತು. ಪತಿ ಆಫೀಸ್‌ಗೆ ತೆರಳದೆ ತಿರುಗಿ ಮನೆಗೆ ಬಂದಿದ್ದ
ಪತಿ ಮನೆಗೆ ಬಂದಾಗ ಮನೆಯಲ್ಲಿ ತನ್ನ ಪತ್ನಿ ಇಬ್ಬರು ಬಾಯ್‌ಫ್ರೆಂಡ್‌ಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಕಂಡು ಆಶ್ಚರ್ಯದಿಂದ ನೋಡಿದ್ದಲ್ಲದೇ ಪತ್ನಿಯ ವರ್ತನೆಯಿಂದ ಆಘಾತಗೊಂಡ ಘಟನೆ ಪಂಜಾಬ್‌ನಲ್ಲಿ ವರದಿಯಾಗಿದೆ.
ಮನೆಯೊಳಗೆ ಬಂದ ಪತಿ, ಪತ್ನಿಯೊಂದಿಗೆ ನಗ್ನವಾಗಿದ್ದ ಇಬ್ಬರು ಲವರ್‌ಗಳನ್ನು ಹಿಡಿದು ಜೋರಾಗಿ ಕೂಗಿದ್ದಾನೆ. ಆತನ ಕೂಗು ಕೇಳಿದ ಗ್ರಾಮಸ್ಥರು ಮನೆಗೆ ನುಗ್ಗಿ ಪತ್ನಿ ಮತ್ತು ಆಕೆಯ ಇಬ್ಬರು ಲವರ್‌ಗಳನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಇಬ್ಬರನ್ನು ನಂತರ ಪೊಲೀಸರಿಗೊಪ್ಪಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕೇಸ್ ಜಡಿದು ಒಳಗೆ ಹಾಕಿದ್ದಾರೆ.
ಇಬ್ಬರು ಲವರ್‌ಗಳನ್ನು ಥಳಿಸುತ್ತಿರುವ ದೃಶ್ಯದ ವಿಡಿಯೋ ವೈರಲ್ ಆಗಿದ್ದರಿಂದ ವಿಷಯ ಬಹಿರಂಗವಾಗಿದೆ, ಆಕೆಯೇ ನಮಗೆ ಮನೆಗೆ ಕರೆದಿದ್ದಾಳೆ ಎಂದು ಆರೋಪಿಗಳು ಆರೋಪಿಸಿದ್ದಾರೆ.