ಎಷ್ಟು ಹೊತ್ತು ಬ್ರಷ್ ಮಾಡಿದ್ರೆ ಹಲ್ಲು ಆರೋಗ್ಯವಾಗಿರುತ್ತೆ?

Webdunia
ಶನಿವಾರ, 18 ಮೇ 2019 (08:24 IST)
ಬೆಂಗಳೂರು: ಎಷ್ಟು ಹೊತ್ತು ಬ್ರಷ್ ಮಾಡಬೇಕು? ಹೀಗೊಂದು ಪ್ರಶ್ನೆ ಎಲ್ಲರಿಗೂ ಕಾಡುವುದು ಸಹಜ. ಎಷ್ಟು ಹೊತ್ತು ಬ್ರಷ್ ಮಾಡಿದರೆ ಹಲ್ಲುಗಳು ಆರೋಗ್ಯವಾಗಿರುತ್ತದೆ? ಇದಕ್ಕೆ ತಜ್ಞರೇ ಉತ್ತರಿಸಿದ್ದಾರೆ.


ದಂತ ವೈದ್ಯಕೀಯ ಮ್ಯಾಗಜಿನ್ ಒಂದರಲ್ಲಿ ಪ್ರಕಟವಾದ ಲೇಖನದ ಪ್ರಕಾರ ನಾವು ದಿನಕ್ಕೆ ಎರಡು ಹೊತ್ತು ಬ್ರಷ್ ಮಾಡಬೇಕು. ಅದರಲ್ಲೂ ಪ್ರತೀ ಬಾರಿ ಬ್ರಷ್ ಮಾಡುವಾಗ ಸರಾಸರಿ ಎರಡು ನಿಮಿಷ ಬ್ರಷ್ ಮಾಡಿದರೆ ಒಳ್ಳೆಯದು.

ದಂತ ವೈದ್ಯರ ಅಧ್ಯಯನದ ಪ್ರಕಾರ ಎರಡು ನಿಮಿಷ  ಬ್ರಷ್ ಮಾಡಿದವರು 45 ಸೆಕೆಂಡ್ ಬ್ರಷ್ ಮಾಡಿದವರಿಗಿಂತ ಶೇ. 25 ರಷ್ಟು ಹೆಚ್ಚು ಕೊಳೆ ಹೋಗಲಾಡಿಸಿದ್ದರಂತೆ. ಹಾಗಾಗಿ ಎರಡು ನಿಮಿಷದ ಅವಧಿ ಸೂಕ್ತ ಎನ್ನಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments