Select Your Language

Notifications

webdunia
webdunia
webdunia
webdunia

ಎಚ್ಚರ!ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡಿದರೆ ಈ ಸಮಸ್ಯೆ ಎದುರಿಸಬೇಕಾಗುತ್ತದೆ

ಎಚ್ಚರ!ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡಿದರೆ ಈ ಸಮಸ್ಯೆ ಎದುರಿಸಬೇಕಾಗುತ್ತದೆ
ಬೆಂಗಳೂರು , ಗುರುವಾರ, 9 ಮೇ 2019 (08:09 IST)
ಬೆಂಗಳೂರು : ದೇಹ ಫಿಟ್ ಆಗಿ, ಆರೋಗ್ಯವಾಗಿರಬೇಕು ಎಂದು ಹಲವರು ವ್ಯಾಯಾಮ ಮಾಡುತ್ತಾರೆ. ಆದರೆ ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದು ದೇಹದ ಆರೋಗ್ಯಕ್ಕೆ ಮಾರಕ ಎಂಬುದು ತಜ್ಞರು ಹೇಳುತ್ತಾರೆ. ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡಿದರೆ ಈ ಸಮಸ್ಯೆ ಎದುರಾಗಬಹುದು.



 

*ಹೆಚ್ಚು ವ್ಯಾಯಾಮ ಮಾಡುವುದರಿಂದ ಪದೇ ಪದೇ ಅನಾರೋಗ್ಯದಿಂದ ಬಳಲಬೇಕಾಗಬಹುದು.

*ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

*ಶಕ್ತಿಯುತರಾಗುವ ಬದಲು ಮತ್ತಷ್ಟು ಬಲಹೀನರಾಗಬೇಕಾಗುತ್ತದೆ.

*ಹೆಚ್ಚು ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಒತ್ತಡವನ್ನು ಸೃಷ್ಟಿಸುವ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದರಿಂದಾಗಿ ನಿದ್ರಾಹೀನತೆಯೂ ಆರಂಭವಾಗಬಹುದು.

*ರಕ್ತದೊತ್ತಡ ಹೆಚ್ಚಾಗುತ್ತದೆ.

*ಹೃದಯದ ಆರೋಗ್ಯಕ್ಕೂ ತೊಂದರೆ.

*ಸಕ್ಕರೆ ಕಾಯಿಲೆ ಉಲ್ಬಣವಾಗುವ ಸಾಧ್ಯತೆಯಿದೆ.

*ಕೊಬ್ಬಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.

*ಹಸಿವು ಹೆಚ್ಚಾಗುವುದು ಅಥವಾ ಆಗದೇ ಇರಬಹುದು.

*ಮಾನಸಿಕ ಅಸ್ವಾಸ್ಥ್ಯ ಮತ್ತು ಖಿನ್ನತೆಗೆ ಕಾರಣವಾಗಬಹುದು.

*ಅತಿಯಾದ ವ್ಯಾಯಾಮ ಮಾಂಸಖಂಡಗಳಿಗೆ, ಮೂಳೆಗಳಿಗೆ ಹಾನಿಯನ್ನುಂಟುಮಾಡಬಹುದು


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

 
 

Share this Story:

Follow Webdunia kannada

ಮುಂದಿನ ಸುದ್ದಿ

ವಯಸ್ಸಾಗುತ್ತಿದ್ದಂತೆ ಕಳೆಗುಂದಿದ ಮುಖದ ಕಾಂತಿ ಹೆಚ್ಚಿಸಬೇಕಾ?ಹಾಗಾದ್ರೆ 3 ದಿನ ಈ 3 ವಿಧಾನ ಅನುಸರಿಸಿದರೆ ಸಾಕು