Webdunia - Bharat's app for daily news and videos

Install App

ಮಧುಮೇಹದ ನಿಯಂತ್ರಣಕ್ಕೆ ಇಲ್ಲಿದೆ ನೋಡಿ ಮನೆಮದ್ದು!

Webdunia
ಬುಧವಾರ, 9 ಮೇ 2018 (15:21 IST)
ಬೆಂಗಳೂರು: ಇಂದಿನ ಜೀವನಶೈಲಿ ಹಾಗೂ ಆರೋಗ್ಯ, ಹಾಗೂ ಒತ್ತಡದ ಬದುಕಿನಿಂದ  ಮಧುಮೇಹವು ಬೇಗನೇ ದೇಹವನನು ಆವರಿಸುತ್ತದೆ. ಹಾರ್ಮೋನ್ ಇನ್ಸುಲಿನ್ ಅಸಮತೋಲನದಿಂದ ಇದು ಕಾಣಿಸಿಕೊಳ್ಳುತ್ತದೆ. ಅತಿಯಾದ ಬಾಯಾರಿಕೆ, ಹಸಿವು, ದೃಷ್ಟಿ ಮಂದತೆ, ಗಾಯಗಳು, ನಿತ್ರಾಣ ಇತ್ಯಾದಿಗಳೆಲ್ಲ ಈ ರೋಗದ ಲಕ್ಷಣ. ಮಧುಮೇಹದ ನಿಯಂತ್ರಣಕ್ಕೆ ಒಂದಷ್ಟು ಟಿಪ್ಸ್ ಇಲ್ಲಿದೆ ನೋಡಿ.


* ಬೆಟ್ಟದ ನೆಲ್ಲಿ ಕಾಯಿಯ ಜ್ಯೂಸ್ ಕುಡಿಯುವುದು ಉತ್ತಮ.

* ಸಕ್ಕರೆಗೆ ಪರ್ಯಾಯವಾಗಿ ಜೇನಿನ ಬಳಕೆ ಮಾಡಿಕೊಳ್ಳಿ.

* ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಡಯಾಬಿಟೀಸ್ ನಿಯಂತ್ರಣಕ್ಕೆ ಬರುತ್ತದೆ.

* ಖಾಲಿ ಹೊಟ್ಟೆಯಲ್ಲಿ ಹಾಗಲ ಕಾಯಿ ಜ್ಯೂಸ್ ಅಥವಾ ಹುರಿದ ಹಾಗಲಕಾಯಿ ಸೇವಿಸಬಹುದು.
* 1/4 ಚಮಚ ಮೆಂತ್ಯ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ನೀರಿನ ಸಮೇತ ಮೆಂತ್ಯವನ್ನು ತೆಗೆದುಕೊಳ್ಳಬೇಕು.

* ನೇರಳೆ ಹಣ್ಣಿನ ಬೀಜವನ್ನು ಒಣಗಿಸಿ, ಪುಡಿ ಮಾಡಿ ದಿನಕ್ಕೆ 2 ಬಾರಿ ತಿನ್ನಬೇಕು.

* ಪ್ರತಿ ದಿನ ಶುಂಠಿಯನ್ನು ಆಹಾರದಲ್ಲಿ ಸೇವಿಸಬೇಕು.

* ಚಕ್ಕೆ,ಬೆಳ್ಳುಳ್ಳಿ,ಅರಿಶಿನ ಬಳಕೆ ಆಹಾರದಲ್ಲಿ ಹೆಚ್ಚಿರಲಿ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ಮುಂದಿನ ಸುದ್ದಿ
Show comments