Publish Date: Wed, 31 Jul 2019 (09:48 IST)
Updated Date: Wed, 31 Jul 2019 (09:50 IST)
ಬೆಂಗಳೂರು :ನನ್ನ ವಯಸ್ಸು 34 ಮತ್ತು ನಾನು ಅವಿವಾಹಿತ. ಆದರೆ ನಾನು ನನ್ನ ಗೆಳತಿಯ ಜೊತೆ ಸಂಬಂಧವನ್ನು ಹೊಂದಿದ್ದೇನೆ. ಆಕೆಗೆ 24 ವರ್ಷ, ಮದುವೆ ಆಗಿದೆ. ಆದರೆ ಆಕೆ ನನ್ನಿಂದ ಮಗು ಪಡೆಯಬೇಕೆಂದು ಬಯಸುತ್ತಿದ್ದಾಳೆ. ಹಾಗಾದ್ರೆ ನಾನು ಒಮ್ಮೆ ಆಕೆಯನ್ನು ಸಂಭೋಗಿಸಿದ ನಂತರ ಅವಳು ಎಷ್ಟು ದಿನಗಳ ಕಾಲ ತನ್ನ ಗಂಡನೊಂದಿಗೆ ಸಂಭೋಗಿಸುವುದನ್ನು ತಪ್ಪಿಸಬೇಕು?
ನೀವು ಕೇಳುತ್ತಿರುವುದು ತುಂಬಾ ಅತಿಯಾಯ್ತು. ಪತಿ ಪತ್ನಿಯರ ನಡುವೆ ನೀವು ಹೋಗುವುದು ಸರಿಯಲ್ಲ. ಆಕೆಯೊಂದಿಗೆ ಸಂಭೋಗಿಸುವುದು ಆಕೆಯ ಗಂಡನ ಹಕ್ಕು. ಒಂದು ವೇಳೆ ಆಕೆಗೆ ಆತನಿಂದ ಮಗು ಪಡೆಯಲು ಆಕೆಗೆ ಇಷ್ಟವಿಲ್ಲದಿದ್ದರೆ ಆತನ ಜೀವನದಿಂದ ಹೊರಬರುವುದು ಉತ್ತಮ. ಅದನ್ನು ಬಿಟ್ಟು ಆತನಿಗೆ ಈ ರೀತಿ ಮೋಸ ಮಾಡುವುಸು ಉತ್ತಮವಲ್ಲ.