Webdunia - Bharat's app for daily news and videos

Install App

ಶೃಂಗಾರದಲ್ಲಿ ತೊಡಗಲು ಗೆಳತಿ ಸಂಕೋಚ ವ್ಯಕ್ತಪಡಿಸುತ್ತಾಳೆ!

Webdunia
ಬುಧವಾರ, 3 ಜುಲೈ 2019 (09:10 IST)
ಬೆಂಗಳೂರು : ನಾನು 32 ವರ್ಷದ ವ್ಯಕ್ತಿ. ನನ್ನ ಗೆಳತಿಗೆ 25 ವರ್ಷ. ಆಕೆ ನನ್ನ ಜೊತೆ ದೈಹಿಕ ಸಂಬಂಧ ಹೊಂದಲು ಇಷ್ಟಪಡುತ್ತಾಳೆ. ಆದರೆ ನಾವು ಸಂಭೋಗದಲ್ಲಿ ತೊಡಗಿದಾಗ ಆ ವೇಳೆ ಆಕೆ ಸಂಕೋಚ ವ್ಯಕ್ತಪಡಿಸುತ್ತಿದ್ದಾಳೆ. ನಾನು ಈ ಬಗ್ಗೆ ಆಕೆಯ ಜೊತೆ ಚರ್ಚಸಿದರೂ ಅವಳು ತುಂಬಾ ನಾಚಿಕೆ ಪಟ್ಟುಕೊಳ್ಳುತ್ತಿದ್ದಾಳೆ. ನಾನು ಏನು ಮಾಡಲಿ? ಹೇಗೆ ಅವಳ ಸಂಕೋಚದ ಭಾವನೆ ದೂರಮಾಡಲಿ?




ನೀವು ಸಂಭೋಗ ಪ್ರಾರಂಭಿಸುವಾಗ ಮೊದಲು ಆಕೆಯ ದೇಹದ ಭಾಗಗಳನ್ನು ಸ್ಪರ್ಶಿಸುವುದರ ಮೂಲಕ ಆಕೆ ಪರಾಕಾಷ್ಠೆ ಅನುಭವಿಸುವಂತೆ  ಮಾಡಿ. ಆಗ ಆಕೆಯ ಸಂಕೋಚ ಭಾವನೆ ದೂರವಾಗುತ್ತದೆ. ಈ ವಿಷಯದ ಬಗ್ಗೆ ನಿಮಗೆ ಹೆಚ್ಚಿಗೆ  ತಿಳಿಯಲು ಲೈಂಗಿಕ ತಜ್ಞರನ್ನು ಭೇಟಿ ಮಾಡಬಹುದು ಅಥವಾ ಲೈಂಗಿಕ ಜೀವನಕ್ಕೆ  ಸಂಬಂಧಪಟ್ಟ ಪುಸ್ತಕಗಳನ್ನುಓದಬಹುದು.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ