ಪೋರ್ನ್ ಸೈಟ್ ನೋಡಿ ಮೊದಲ ರಾತ್ರಿಗೆ ಸಜ್ಜಾದೆ!

Webdunia
ಬುಧವಾರ, 2 ಅಕ್ಟೋಬರ್ 2019 (07:32 IST)
ಬೆಂಗಳೂರು: ಮೊದಲ ರಾತ್ರಿ ಬಗ್ಗೆ ಪುರಷರು ಮತ್ತು ಮಹಿಳೆಯರಿಗೆ ಏನೇನೋ ಕಲ್ಪನೆಗಳಿರುತ್ತವೆ. ಸಿನಿಮಾಗಳಿಂದ ಪ್ರೇರಣೆ ಪಡೆದು ಕೆಲವರು ಮೊದಲ ರಾತ್ರಿ ದಿನವೇ ದೈಹಿಕ ಸಂಪರ್ಕ ಬಯಸುತ್ತಾರೆ.


ಇದಕ್ಕೆ ಪೋರ್ನ್ ಚಿತ್ರ ವೀಕ್ಷಿಸಿ ತಮ್ಮ ಸಂಗಾತಿಯನ್ನು ತೃಪ್ತಿ ಪಡಿಸಲು ಏನೇನೋ ಪ್ರಯತ್ನ ನಡೆಸುತ್ತಾರೆ. ಆದರೆ ಇದರಲ್ಲಿ ಯಶಸ್ವಿಯಾಗದೇ ಇದ್ದಾಗ ನಿರಾಶೆ ಅನುಭವಿಸುತ್ತಾರೆ.

ಹೀಗಾಗಿ ಪೋರ್ನ್ ಸೈಟ್ ವೀಕ್ಷಿಸಿ ಸಂಗಾತಿ ಜತೆ ಅದನ್ನೇ ಅನುಕರಿಸಲು ಹೋಗಬೇಡಿ. ವಾಸ್ತವಕ್ಕೂ, ಕಲ್ಪನೆಗೂ ವ್ಯತ್ಯಾಸವಿದೆ ಎನ್ನುವುದನ್ನು ಮನಗಾಣಿರಿ. ಲೈಂಗಿಕವಾಗಿ ಹೆಚ್ಚು ಸಂತೃಪ್ತಿ ಪಡೆಯಲು ಮುನ್ನಲಿವು, ಸಂಗಾತಿಯ ಜತೆಗೆ ಹೇಗೆ ವರ್ತಿಸುತ್ತೇವೆ, ಅವರ ಮನಸ್ಸು ಗೆಲ್ಲುವುದು ಮುಖ್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬಜ್ಜಿ ತಿಂದ ತಕ್ಷಣ ನೀರು ಕುಡಿದ್ರೆ ಏನಾಗುತ್ತದೆ

ನಾವು ನಿದ್ರೆಗೆ ಜಾರುವ ಮುನ್ನಾ ಮಾಡಲೇ ಬಾರದ ತಪ್ಪುಗಳು

ಮೊಳಕೆ ಹುರುಳಿ ಕಾಳಿನಿಂದ ಆರೋಗ್ಯಕ್ಕಿರಲಿದೆ ಸಾಕಷ್ಟು ಪ್ರಯೋಜನ

Sankranti 2026: ಎಳ್ಳು ಬೆಲ್ಲ ಹಂಚಿಕೆ ಹಿಂದೆ ನೀವು‌ ತಿಳಿಯದಿರುವ ಅಚ್ಚರಿ ಅಂಶಗಳು

ಕುತ್ತಿಗೆ ಭಾಗದಲ್ಲಿ ಕಪ್ಪಾಗುವುದು ಸಾಮಾನ್ಯ ಈ ಕಾರಣಕ್ಕೆ

ಮುಂದಿನ ಸುದ್ದಿ
Show comments