Select Your Language

Notifications

webdunia
webdunia
webdunia
webdunia

ಇದನ್ನು ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ 10 ನಿಮಿಷದಲ್ಲಿ ಮಾಯವಾಗುತ್ತದೆ

ಇದನ್ನು ತಿಂದರೆ ಗ್ಯಾಸ್ಟ್ರಿಕ್ ಸಮಸ್ಯೆ 10 ನಿಮಿಷದಲ್ಲಿ ಮಾಯವಾಗುತ್ತದೆ
ಬೆಂಗಳೂರು , ಮಂಗಳವಾರ, 17 ಮಾರ್ಚ್ 2020 (07:02 IST)
ಬೆಂಗಳೂರು : ಹೊರಗಿನ ಆಹಾರಗಳನ್ನು ಸೇವಿಸಿದಾಗ ಕೆಲವೊಮ್ಮೆ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಇದರಿಂದ ಹೊಟ್ಟೆ ಉಬ್ಬಿಕೊಳ್ಳುತ್ತದೆ. ಅಂತವರು ಇದನ್ನು ತಿನ್ನಿ.

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆ ಊದಿಕೊಂಡಿದಿದ್ದರೆ ಬಿಸಿ ಬಿಸಿಯಾದ ನೀರಿನೊಂದಿಗೆ ಸಾಸಿವೆಯನ್ನು ತಿನ್ನಿ(ಜಿಗಿಯದೆ ಹಾಗೇ ತಿನ್ನಿ). ಇದರಿಂದ 10 ನಿಮಿಷದಲ್ಲಿ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಲಿನಿಂದ ಕೈಕಾಲುಗಳು ಕಪ್ಪಾಗಿದ್ದರೆ ಬೆಳ್ಳಗಾಗಲು ಹೀಗೆ ಮಾಡಿ