Select Your Language

Notifications

webdunia
webdunia
webdunia
webdunia

ಬಿಸಿಲಿನಿಂದ ಕೈಕಾಲುಗಳು ಕಪ್ಪಾಗಿದ್ದರೆ ಬೆಳ್ಳಗಾಗಲು ಹೀಗೆ ಮಾಡಿ

ಬಿಸಿಲಿನಿಂದ ಕೈಕಾಲುಗಳು ಕಪ್ಪಾಗಿದ್ದರೆ ಬೆಳ್ಳಗಾಗಲು ಹೀಗೆ ಮಾಡಿ
ಬೆಂಗಳೂರು , ಮಂಗಳವಾರ, 17 ಮಾರ್ಚ್ 2020 (07:00 IST)
ಬೆಂಗಳೂರು : ಬಿಸಿಲಿನಲ್ಲಿ ತುಂಬಾ ಹೊತ್ತು ಕೆಲಸ ಮಾಡುವುದರಿಂದ ಕೈಕಾಲುಗಳು ಕಪ್ಪಾಗಿರುತ್ತವೆ. ಇದನ್ನು ಹೋಗಲಾಡಿಸಲು ಹೀಗೆ ಮಾಡಿ.


ಕೈ ಮತ್ತು ಕಾಲುಗಳನ್ನು ಮೊದಲಿಗೆ ಚೆನ್ನಾಗಿ ತೊಳೆದು ಬಳಿಕ ಕೈ ಕಾಲಿನ ಕಪ್ಪಾದ ಭಾಗಕ್ಕೆ ಟೂತ್ ಪೇಸ್ಟ್  ಹಚ್ಚಿ ಅದರ ಮೇಲೆ ½ ನಿಂಬೆ ಹಣ್ಣಿನಿಂದ  ಚೆನ್ನಾಗಿ ಉಜ್ಜಿ. ಬಳಿಕ ಒದ್ದೆ ಬಟ್ಟೆಯಲ್ಲಿ  ಕ್ಲೀನ್ ಮಾಡಿ ತಣ್ಣೀರಿನಿಂದ ವಾಶ್ ಮಾಡಿ. ಇದರಿಂದ ನಿಮ್ಮ ಕೈಕಾಲು ಬೆಳ್ಳಗಾಗುತ್ತದೆ.ಇದನ್ನು ವಾರದಲ್ಲಿ 2 ಬಾರಿ ಮಾಡುತ್ತಾ ಬಂದರೆ ಕೈ ಕಾಲುಗಳು ಸುಂದರವಾಗಿ ಕಾಣುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನ ಜೊತೆ ಮಲಗಿದ್ದು ಗಂಡನಿಗೆ ಗೊತ್ತಾದಾಗ