Select Your Language

Notifications

webdunia
webdunia
webdunia
webdunia

ಕೊರೊನಾ ಭೀತಿ ಹಿನ್ನಲೆ; ಸಿಎಂ ಬಿಎಸ್ ವೈ ನಿವಾಸಕ್ಕೆ ಬರುವವರಿಗೆ ವೈದ್ಯಕೀಯ ತಪಾಸಣೆ

ಕೊರೊನಾ ಭೀತಿ  ಹಿನ್ನಲೆ; ಸಿಎಂ ಬಿಎಸ್ ವೈ ನಿವಾಸಕ್ಕೆ ಬರುವವರಿಗೆ ವೈದ್ಯಕೀಯ ತಪಾಸಣೆ
ಬೆಂಗಳೂರು , ಸೋಮವಾರ, 16 ಮಾರ್ಚ್ 2020 (10:29 IST)
ಬೆಂಗಳೂರು : ರಾಜ್ಯದೆಲ್ಲಡೆ ವ್ಯಾಪಿಸಿರುವ ಕೊರೊನಾ ಭೀತಿ ಇದೀಗ ಸಿಎಂ ನಿವಾಸಕ್ಕೂ ತಟ್ಟಿದ್ದು, ಇದೀಗ ಸಿಎಂ ಬಿಎಸ್ ವೈ ನಿವಾಸಕ್ಕೆ ಬರುವವರಿಗೆ ತಪಾಸಣೆ ಮಾಡಲಾಗುತ್ತಿದೆ.

ಕೊರೊನಾ ಭೀತಿ  ಹಿನ್ನಲೆಯಲ್ಲಿ  ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಬರುವವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ.

 

ವೈದ್ಯರಿಂದ ಎಲ್ಲರಿಗೂ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗುತ್ತಿದ್ದು, ಸ್ಕ್ರೀನಿಂಗ್ ಬಳಿಕ ಸಿಬ್ಬಂದಿ ಸಿಎಂ ಭೇಟಿ ಮಾಡಲು ಮನೆ ಒಳಗೆ ಬಿಡುತ್ತಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಪತಿ ಪತ್ನಿಯ ಜಗಳ ಬಿಡಿಸಲು ಬಂದ ನಾದಿನಿಯ ಕೈ ಕಟ್