Select Your Language

Notifications

webdunia
webdunia
webdunia
webdunia

ಬಟ್ಟೆಯಲ್ಲಿ ಆದ ಒರಟಾದ ಕಲೆ ತೆಗೆಯಲು ಈ ಟ್ರಿಕ್ ಫಾಲೋ ಮಾಡಿ

ಬಟ್ಟೆಯಲ್ಲಿ ಆದ ಒರಟಾದ ಕಲೆ ತೆಗೆಯಲು ಈ ಟ್ರಿಕ್ ಫಾಲೋ ಮಾಡಿ
ಬೆಂಗಳೂರು , ಶನಿವಾರ, 12 ಸೆಪ್ಟಂಬರ್ 2020 (08:19 IST)
ಬೆಂಗಳೂರು : ಬಟ್ಟೆಯಲ್ಲಿ ಆದ ಕೆಲವು ಕಲೆಗಳನ್ನು ತೆಗೆಯಲು ತುಂಬಾ ಕಷ್ಟವಾಗುತ್ತದೆ, ಅವುಗಳನ್ನು ಎಷ್ಟೇ ಉಜ್ಜಿದರೂ ಅದು ಹೋಗುವುದಿಲ್ಲ. ಆಗ ಈ ಟ್ರಿಕ್ ಫಾಲೋ ಮಾಡಿ.

ಬಟ್ಟೆಯಲ್ಲಿ ಕಲೆಯಾಗಿರುವ ಜಾಗಕ್ಕೆ ನಿಂಬೆ ಹಣ್ಣಿನ ಅರ್ಧ ಭಾಗದಿಂದ ಉಜ್ಜಿ ರಾತ್ರಿಯಿಡಿ ಹಾಗೇ ಇಡಿ. ಬೆಳಿಗ್ಗೆ ಆ ಬಟ್ಟೆಯನ್ನು ತೊಳೆಯುವುದರಿಂದ ಕಲೆ ಬೇಗ ಹೋಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಲಿನಲ್ಲಿ ಇದನ್ನು ಮಿಕ್ಸ್ ಮಾಡಿ ಕುಡಿದರೆ ನಿಮ್ಮ ಹೈಟ್ ಹೆಚ್ಚಾಗುತ್ತದೆ