Select Your Language

Notifications

webdunia
webdunia
webdunia
webdunia

ಹಣ ಉಳಿತಾಯವಾಗಲು ನೋಟಿನಿಂದ ಈ ಪರಿಹಾರವನ್ನು ಮಾಡಿ

ಹಣ ಉಳಿತಾಯವಾಗಲು ನೋಟಿನಿಂದ ಈ ಪರಿಹಾರವನ್ನು ಮಾಡಿ
ಬೆಂಗಳೂರು , ಶನಿವಾರ, 12 ಸೆಪ್ಟಂಬರ್ 2020 (08:02 IST)
ಬೆಂಗಳೂರು : ನಾವು ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಉಳಿತಾಯವಾಗದೆ ಖರ್ಚಾಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಬೇಸರ ಉಂಟಾಗುತ್ತದೆ. ಅಂತವರು ನೋಟಿನಿಂದ ಈ ಪರಿಹಾರವನ್ನು ಮಾಡಿ.

20 ರೂ ನೋಟು 2, 10 ರೂ ನೋಟು 4 ಈ 6 ನೋಟನ್ನು ಶುಕ್ರವಾರದಂದು ಲಕ್ಷ್ಮೀದೇವಿಯ ಫೋಟೋದ ಮುಂದೆ ಇಟ್ಟು ಅದರ ಮೇಲೆ ಅರಶಿನ ಕುಂಕುಮ, ಸುಗಂಧ ದ್ರವ್ಯವನ್ನು ಹಾಕಿ ಪೂಜೆ ಮಾಡಿ ಬಳಿಕ ಆ ನೋಟುಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಇದರಿಂದ ವಿನಾಕಾರಣ ಖರ್ಚಾಗುವುದು ನಿಲ್ಲುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿಯೇ ಮನೆಯ ಮುಂದೆ ರಂಗೋಲಿ ಹಾಕಿಡುವುದು ಒಳ್ಳೆಯದೇ?