Daily Horoscope

ಗಲೀಜಾದ ಮಿಕ್ಸಿಯನ್ನು ಹೊಳೆಯುವಂತೆ ಮಾಡಲು ಹೀಗೆ ಮಾಡಿ

Webdunia
ಶುಕ್ರವಾರ, 22 ನವೆಂಬರ್ 2019 (06:36 IST)
ಬೆಂಗಳೂರು : ಮಿಕ್ಸಿಯನ್ನು ನಾವು ಹೆಚ್ಚಾಗಿ ಬಳಸುವುದರಿಂದ ಅದರಲ್ಲಿ ಗಲೀಜು ಕುಳಿತುಕೊಂಡಿರುತ್ತದೆ. ಅದನ್ನು ಹಾಗೇ ಒರೆಸಿದರೆ ಅದು ಕ್ಲೀನ್ ಆಗುವುದಿಲ್ಲ. ಮಿಕ್ಸಿ ಹೊಸದರಂತೆ ಫಳಪಳ ಹೊಳೆಯುವಂತಾಗಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ.




2 ಚಮಚ ಬೇಕಿಂಗ್ ಪೌಡರ್, ½ ನಿಂಬೆಹಣ್ಣಿನ ರಸ, ಹಲ್ಲುಜ್ಜುವ ಪೇಸ್ಟ್ 1 ಚಮಚ ಹಾಕಿ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಬ್ರೆಶ್ ನ ಸಹಾಯದಿಂದ ಮಿಕ್ಸಿಗೆ ಹಚ್ಚಿ. ಬಳಿಕ  ಸ್ಕ್ರಬ್ ನಿಂದ ತಿಕ್ಕಿ, ನಂತರ ಒಣ ಬಟ್ಟೆಯಿಂದ ಒರೆಸಿ. ಆಮೇಲೆ ನೀರಿಗೆ ಸೋಪ್ ಆಯಿಲ್ ಹಾಕಿ ಅದರಲ್ಲಿ ಬಟ್ಟೆಯನ್ನು ಚೆನ್ನಾಗಿ ಹಿಂಡಿ ಮತ್ತೆ ಮಿಕ್ಸಿಯನ್ನು ಒರೆಸಿ. ಹೀಗೆ ಮಾಡಿದರೆ ಮಿಕ್ಸಿ ಕ್ಲೀನ್ ಆಗುವುದರ ಜೊತೆಗೆ ಹೊಸದರಂತೆ ಹೊಳೆಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments