Select Your Language

Notifications

webdunia
webdunia
webdunia
webdunia

ಈಜು ಬಾರದ ಬಾಲಕನಿಗೆ ಯುವಕರು ಮಾಡಿದ್ದೇನು ಗೊತ್ತಾ?

ಈಜು ಬಾರದ ಬಾಲಕನಿಗೆ ಯುವಕರು ಮಾಡಿದ್ದೇನು ಗೊತ್ತಾ?
ಬೆಂಗಳೂರು , ಗುರುವಾರ, 21 ನವೆಂಬರ್ 2019 (11:23 IST)
ಬೆಂಗಳೂರು : ಯುವಕರ ಗುಂಪೊಂದು ಈಜು ಬಾರದ ಬಾಲಕನನ್ನು ಕೆರೆಯಲಿ ಮುಳುಗಿಸಿ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಳಿ ನಡೆದಿದೆ.


ಮ್ಯಾನುಯಲ್, ಸೂರ್ಯ, ಮತ್ತು ಚರಣ್ ಇಂತಹ ಕೃತ್ಯ ಎಸಗಿದ ಯುವಕರು. ಬಾಲಕ ಉಸಿರಾಡಲು ಆಗದೆ ಒದ್ದಾಡುತ್ತಿದ್ದರೂ ಬಿಡದೆ ಕೆರೆಯಲ್ಲಿ ಮುಳುಗಿಸಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಅಲ್ಲದೇ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾತಾಣಗಳಲ್ಲಿ ಹರಿಬಿಟ್ಟಿದ್ದಾರೆ.

 

ಈ ಘಟನೆಗೆ ಸಂಬಂಧಿಸಿದಂತೆ ಸಂಪಂಗಿರಾಮ ನಗರ ಪೊಲೀಸ್ ಠಾಣೆಯಲ್ಲಿ ಯವಕರ ವಿರುದ್ಧ ಪ್ರಕರಣ ದಾಖಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಭಟನೆ ತೀವ್ರವಾದ ಹಿನ್ನಲೆ; ಕುರುಬರ ಜೊತೆ ಸಂಧಾನಕ್ಕೆ ಮುಂದಾದ ಮಾಧುಸ್ವಾಮಿ