ಕಪ್ಪಾಗಿರುವ ಖಾಸಗಿ ಭಾಗವನ್ನು ಬೆಳ್ಳಗಾಗಿಸಲು ಈ ಮನೆಮದ್ದನ್ನು ಬಳಸಿ

Webdunia
ಶುಕ್ರವಾರ, 22 ನವೆಂಬರ್ 2019 (06:30 IST)
ಬೆಂಗಳೂರು : ಮಹಿಳೆಯರು ಹೆಚ್ಚಾಗಿ ಪ್ಯಾಡ್ ಗಳನ್ನು ಬಳಸುವುದರಿಂದ, ಖಾಸಗಿ ಭಾಗದ ಕೂದಲನ್ನು ಕ್ರೀಂಗಳನ್ನು ಬಳಸಿ ತೆಗೆಯುವುದರಿಂದ  ಆ ಭಾಗ ಕಪ್ಪಾಗಿರುತ್ತದೆ. ಇದನ್ನು ಬೆಳ್ಳಗಾಗಿಸಲು ಈ ಮನೆಮದ್ದನ್ನು ಬಳಸಿ.




*ಅಲೋವೆರಾ ಜೆಲ್ ನ್ನು ಖಾಸಗಿ ಭಾಗಕ್ಕೆ  ಹಚ್ಚಿ 30 ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ಮಾಡುತ್ತಾ ಬಂದರೆ ಖಾಸಗಿ ಭಾಗ ಬೆಳ್ಳಗಾಗುತ್ತದೆ.


*ನಿಂಬೆ ಹಣ್ಣಿನ ಅರ್ಧ ಭಾಗಕ್ಕೆ ಮೊಸರನ್ನ ಹಚ್ಚಿ ಖಾಸಗಿ ಭಾಗಕ್ಕೆ  ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಬಳಿಕ ಮೊಶ್ಚರೈಸರ್ ಕ್ರೀಂ ಹಚ್ಚಿ.


*ಅರಶಿನ , ಮೊಸರು, ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಖಾಸಗಿ ಭಾಗಕ್ಕೆ  ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ದೇಹದಲ್ಲಿ ನೀರಿನಂಶ ಹೆಚ್ಚಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಮುಂದಿನ ಸುದ್ದಿ
Show comments