Select Your Language

Notifications

webdunia
webdunia
webdunia
webdunia

ಶಿವ ದೇವಾಲಯಕ್ಕೆ ಹೋದಾಗ ಈ ವಿಚಾರ ತಿಳಿದಿರಲಿ

ಶಿವ ದೇವಾಲಯಕ್ಕೆ ಹೋದಾಗ ಈ ವಿಚಾರ ತಿಳಿದಿರಲಿ
ಬೆಂಗಳೂರು , ಶುಕ್ರವಾರ, 22 ನವೆಂಬರ್ 2019 (06:18 IST)
ಬೆಂಗಳೂರು : ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿ ನೇರವಾಗಿ ದೇವರನ್ನು ನೋಡಿ ಕೈಮುಗಿದು ಪ್ರದಕ್ಷಿಣೆ ಹಾಕಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಬರುತ್ತಾರೆ. ಆದರೆ ಶಿವ ದೇವಾಲಯಕ್ಕೆ ಹೋದಾಗ ಹೀಗೆ ಮಾಡುವ ಹಾಗೇ ಇಲ್ಲ.




ಹೌದು. ಶಿವನು ಲಿಂಗದ ರೂಪದಲ್ಲಿರುತ್ತಾರೆ. ಅಲ್ಲದೇ ಶಿವಲಿಂಗದ ಮುಂದೆ ಆತನ ವಾಹನ ನಂದಿ ಕುಳಿತಿರುತ್ತಾನೆ. ಆದ್ದರಿಂದ ಶಿವ ದೇವಾಲಯಕ್ಕೆ ಹೋದಾಗ ನೇರವಾಗಿ ಶಿವಲಿಂಗವನ್ನು ನೋಡುವ ಹಾಗೇ ಇಲ್ಲ. ಬದಲಾಗಿ ಶಿವನ ವಾಹನ ನಂದಿಗೆ ಮೊದಲು ಪೂಜೆ ಮಾಡಿ ಬಳಿಕ ನಂದಿಯ ಕೊಂಬಿನ ಮೇಲೆ ಕೈಯನ್ನು ಇಟ್ಟು ಆ ಮೂಲಕ ಶಿವಲಿಂಗದ ದರ್ಶನ ಪಡೆಯಬೇಕು. ಆಗ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ