Select Your Language

Notifications

webdunia
webdunia
webdunia
webdunia

ಹಾಲಿನ ಪಾತ್ರೆಯಲ್ಲಿ ಬರುವ ಸುಟ್ಟ ವಾಸನೆ ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ

ಹಾಲಿನ ಪಾತ್ರೆಯಲ್ಲಿ ಬರುವ ಸುಟ್ಟ ವಾಸನೆ ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಸೋಮವಾರ, 15 ಮಾರ್ಚ್ 2021 (06:37 IST)
ಬೆಂಗಳೂರು : ಅನೇಕ ಬಾರಿ ಹಾಲು ಕುದಿಸಿದಾಗ ಅಸು ಸುಟ್ಟು ಪಾತ್ರೆಯ ತಳದಲ್ಲಿ ಅಂಟಿಕೊಳ್ಳುತ್ತದೆ. ಇದರಿಂದ ಹಾಲಿನಲ್ಲಿ ವಿಚಿತ್ರವಾದ ವಾಸನೆ ಬರಲು ಪ್ರಾರಂಭವಾಗುತ್ತದೆ. ಇದನ್ನು ನಿವಾರಿಸಲು ಈ ಟಿಪ‍್ಸ್ ಫಾಲೋ ಮಾಡಿ.

ಹಾಲು ಸುಟ್ಟು ಹೋಗಿ ತಳದಲ್ಲಿ ವಾಸನೆ ಬರುತ್ತಿದ್ದರೆ ದಾಲ್ಚಿನ್ನಿ ಬಳಸಬೇಕು. ದಾಲ್ಚಿನ್ನಿಯನ್ನು ಪಾತ್ರೆಯಲ್ಲಿ ಹಾಕಿ ತುಪ್ಪವನ್ನು ಹಾಕಿ ಬಿಸಿ ಮಾಡಿ. ಇದರಿಂದ ಹಾಲಿನ ಪಾತ್ರೆಯಲ್ಲಿ ಸುಟ್ಟ ವಾಸನೆ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತರಕಾರಿ ಬಹಳ ಬೇಗನೆ ಬೇಯಲು ಈ ಟಿಪ್ಸ್ ಫಾಲೋ ಮಾಡಿ