Publish Date: Mon, 15 Mar 2021 (06:35 IST)
Updated Date: Mon, 15 Mar 2021 (06:36 IST)
ಬೆಂಗಳೂರು : ಮನೆಯಲ್ಲಿ ಹಲವು ಹಣದ ಕೊರತೆ ಕಾಡುತ್ತದೆ. ಇದರಿಂದ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಇಲ್ಲದಂತಾಗುತ್ತದೆ. ಹಾಗಾಗಿ ಹಣದ ಕೊರತೆಯನ್ನು ನಿವಾರಿಸಲು ಹಣದ ಹರಿವನ್ನು ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಈ ಪರಿಹಾರವನ್ನು ಮಾಡಿ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹಣದ ಹರಿವು ಸ್ಥಿರವಾಗಿರಲು ನೀರಿನಿಂದ ತುಂಬಿದ ಗಾಜನ್ನು ಇರಿಸಿ ಅದನ್ನು ಮನೆಯ ನೈರುತ್ಯ ಮೂಲೆಯಲ್ಲಿ ಇಡಿ. ಅದಕ್ಕೆ ಉಪ್ಪು ಹಾಕಿ ಗಾಜಿನ ಹಿಂಭಾಗದಲ್ಲಿ ಕೆಂಪು ಬಣ‍್ಣದ ಬಲ್ಭ್ ಅನ್ನು ಹಾಕಿ ಬೆಳಕು ಗಾಜಿನ ಮೇಲೆ ಪ್ರತಿಬಿಂಬಿಸುವಂತೆ ಇಡಿ. ಇದರಲ್ಲಿ ನೀರು ಆವಿಯಾದಂತೆ ಗಾಜನ್ನು ಸ್ವಚ್ಛಗೊಳಿಸಿ. ಮತ್ತೆ ಅದೇ ರೀತಿ ಮಾಡಿ.