Select Your Language

Notifications

webdunia
webdunia
webdunia
webdunia

ತರಕಾರಿ ಬಹಳ ಬೇಗನೆ ಬೇಯಲು ಈ ಟಿಪ್ಸ್ ಫಾಲೋ ಮಾಡಿ

ತರಕಾರಿ ಬಹಳ ಬೇಗನೆ ಬೇಯಲು ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಭಾನುವಾರ, 14 ಮಾರ್ಚ್ 2021 (06:49 IST)
ಬೆಂಗಳೂರು : ಅಡುಗೆಗೆ ಬಳಸುವ ಕೆಲವೊಂದು ತರಕಾರಿ ಬೇಯುವುದು ತಡವಾಗುತ್ತದೆ. ಇದರಿಂದ  ಅಡುಗೆ ಕೂಡ ತಡವಾಗುತ್ತದೆ. ಆ ವೇಳೆ ತರಕಾರಿ ಬಹಳ ಬೇಗ ಬೇಯಲು ಈ ಟಿಪ್ಸ್ ಫಾಲೋ ಮಾಡಿ.

*ತರಕಾರಿಗಳನ್ನು ಕತ್ತರಿಸುವಾಗ ಚಿಕ್ಕದಾಗಿ ಕಟ್ ಮಾಡಿ. ಇದರಿಂದ ತರಕಾರಿ ಬಹಳ ಬೇಗ ಬೇಯುತ್ತದೆ.
*ತರಕಾರಿಗಳನ್ನು ಬೇಯಿಸುವಾಗ ಕಡಿಮೆ ಎಣ್ಣೆಯನ್ನು ಬಳಸಿ. ಇದರಿಂದ ತರಕಾರಿ ಬೇಗನೆ ಬೇಯುತ್ತದೆ.
*ತರಕಾರಿಗಳನ್ನು ತೊಳೆದ ಬಳಿಕ ಉಪ್ಪು ನೀರಿನಲ್ಲಿ ನೆನೆಸಿ ಮತ್ತು ಬೇಯಿಸುವಾಗ ಉಪ್ಪನ್ನು ಹಾಕಿ ಇದರಿಂದ ತರಕಾರಿ ಬೇಗನೆ ಕರಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚರ್ಮದ ಮೇಲಿರುವ ಅರಶಿನ ಕಲೆಗಳನ್ನು ತೆಗೆಯಲು ಈ ಟಿಪ್ಸ್ ಫಾಲೋ ಮಾಡಿ