ಬೆಂಗಳೂರು : ಮುಖದ ಅಂದ ಹೆಚ್ಚಿಸಲು ಕೆಲವರು ಅರಶಿನ ಬಳಸುತ್ತಾರೆ. ಆದರೆ ಅರಶಿನ ಹಚ್ಚಿದರೆ ಅದು ಮುಖ ಮತ್ತು ಕೈಯಲ್ಲಿ ಹಿಡಿದಿರುತ್ತದೆ. ಇದು ತೊಳೆದರೆ ಸರಿಯಾಗಿ ಹೋಗುವುದಿಲ್ಲ. ಹಾಗಾಗಿ ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ.
ಅಡುಗೆ ಸೋಡಾ ಮತ್ತು ನಿಂಬೆ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ ಇದನ್ನು ಚರ್ಮದ ಮೇಲೆ ನಿಧಾನವಾಗಿ ಸ್ಕ್ರಬ್ ಮಾಡಿ. ಇದು ಅರಶಿನ ಕಲೆಗಳನ್ನು ನಿವಾರಿಸಿ ಚರ್ಮವು ಹೊಳೆಯುವಂತೆ ಮಾಡುತ್ತದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!