Webdunia - Bharat's app for daily news and videos

Install App

ತುಂಬಾ ಹಸಿವಾಗುವ ಹಾಗೂ ಹಸಿವೆಯೇ ಆಗುವುದಿಲ್ಲ ಎನ್ನುವವರು ಈ ಟಿಪ್ಸ್ ಫಾಲೋ ಮಾಡಿ

Webdunia
ಬುಧವಾರ, 24 ಜೂನ್ 2020 (08:50 IST)
ಬೆಂಗಳೂರು : ಕೆಲವರಿಗೆ ತುಂಬಾ ಹಸಿವಾಗುತ್ತದೆ. ಇದರಿಂದ ಅವರು ತುಂಬಾ ಆಹಾರ ಸೇವಿಸುವುದರಿಂದ ದಪ್ಪವಾಗುತ್ತಾರೆ. ಇನ್ನೂ ಕೆಲವರಿಗೆ ಹಸಿವೆಯೇ ಆಗುವುದಿಲ್ಲ. ಇದರಿಂದ ಅವರಿಗೆ ಆಹಾರ ಸೇರದೆ ತೆಳ್ಳಗೆ ಆಗುತ್ತಾರೆ. ಅಂತವರು ಈ ಟಿಪ್ಸ್ ನ್ನು ಫಾಲೋ ಮಾಡಿ.

ಓಂಕಾಳಿನಲ್ಲಿ  ಫೈಬರ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಸೆಪ್ಟಿಕ್, ಪ್ರೋಟೀನ್ , ಕ್ಯಾಲ್ಸಿಯಂ, ಐರಾನ್, ಮುಂತಾದ ಪೌಷ್ಟಿಕಾಂಶಗಳಿವೆ. ಇದು ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮಗೆ ಹಸಿವಾಗುವಂತೆ ಮಾಡುತ್ತದೆ. ಆದಕಾರಣ ಹಸಿವಿಲ್ಲ ಎಂದು ಬಯಸುವವರು ಪ್ರತಿದಿನ ಓಂಕಾಳನ್ನು ಸೇವಿಸಿದರೆ ಹಸಿವು ಹೆಚ್ಚಾಗುತ್ತದೆ.

ಹಾಗೇ ತುಂಬಾ ಹಸಿವಾಗುವವರು ಅದನ್ನು ಕಡಿಮೆ ಮಾಡಿಕೊಳ್ಳಲು ಶೇಂಗಾವನ್ನು ಸೇವಿಸಿ. ಶೇಂಗಾದಲ್ಲಿರುವ ಪ್ರೋಟಿನ್ ಮತ್ತು ನಾರಿನಾಂಶ ನಿಮ್ಮ ಹೊಟ್ಟೆ ತುಂಬಿಸಿದಂತೆ ಮಾಡುವುದರಿಂದ ತುಂಬಾ ಹಸಿವಾಗುವುದನ್ನು ತಡೆಯುತ್ತದೆ. ತೂಕ ಕಡಿಮೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments