Select Your Language

Notifications

webdunia
webdunia
webdunia
webdunia

ಕನಸಿನಲ್ಲಿ ಆಭರಣ ಕಂಡರೆ ಅದು ಶುಭವೇ? ಅಶುಭವೇ?

ಕನಸಿನಲ್ಲಿ ಆಭರಣ  ಕಂಡರೆ ಅದು ಶುಭವೇ? ಅಶುಭವೇ?
ಬೆಂಗಳೂರು , ಬುಧವಾರ, 24 ಜೂನ್ 2020 (08:46 IST)
Normal 0 false false false EN-US X-NONE X-NONE

ಬೆಂಗಳೂರು : ಕನಸು ನಮಗೆ ಮುಂದೆ ನಡೆಯುವುದನ್ನು ತಿಳಿಸುತ್ತದೆ. ಆದಕಾರಣ ಕನಸಿನಲ್ಲಿ ಆಭರಣ  ಕಂಡರೆ ಅದು ಶುಭವೇ? ಅಶುಭವೇ? ಎಂಬುದನ್ನು ತಿಳಿದುಕೊಳ್ಳೋಣ.

ಕನಸಿನಲ್ಲಿ ಆಭರಣಗಳನ್ನು ಕಂಡರೆ ಮುಂದಿನ ದಿನಗಳಲ್ಲಿ ಭಾರಿ ಖರ್ಚು ಎದುರಾಗಲಿದೆ ಎಂದರ್ಥ. ಆದರೆ ಅದು ಒಳ್ಳೆಯ ಉದ್ದೇಶಕ್ಕೆ, ಸಂತೋಷಕ್ಕಾಗಿ ಮಾಡುವ ಖರ್ಚು. ನಿಮ್ಮ ಕುಟುಂಬದಲ್ಲಿ ವಿವಾಹ, ಪ್ರವಾಸ ಮುಂತಾದ ವಿಚಾರಕ್ಕಾಗಿ ಖರ್ಚಾಗುತ್ತದೆ ಎಂದರ್ಥ. ಆದಕಾರಣ ಆಭರಣ ಕನಸಿನಲ್ಲಿ ಕಂಡರೆ ಮುಂದೆ ಸಂತೋಷದ ದಿನಗಳು ನಿಮಗೆ ಬರಲಿವೆ ಎಂದರ್ಥ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ