Daily Horoscope
✕

ರಾತ್ರಿ ಮೂರು ಬಾರಿ ಸೇರುತ್ತೇವೆ, ಗರ್ಭನಿರೋಧಕ ಗುಳಿಗೆ ಕೆಲಸ ಮಾಡದಿದ್ದರೆ ಎಂಬ ಭಯ!

Webdunia
ಗುರುವಾರ, 3 ಅಕ್ಟೋಬರ್ 2019 (08:53 IST)
ಬೆಂಗಳೂರು: ಸಾಮಾನ್ಯವಾಗಿ ಒಂದು ಬಾರಿ ರತಿಕ್ರೀಡೆಯಾಡುವುದರಲ್ಲೇ ದಂಪತಿ ಸುಸ್ತಾಗಿಹೋಗುತ್ತಾರೆ. ಹಾಗಿದ್ದರೂ ಒಂದೇ ಸಲ ಎರಡು, ಮೂರು ಬಾರಿ ಸಂಭೋಗಿಸಿದರೆ ಗರ್ಭನಿರೋಧಕವೂ ವಿಫಲವಾಗುವ ಸಾಧ್ಯತೆಯಿದೆಯಾ?


ಗಂಡ-ಹೆಂಡತಿ ಇಬ್ಬರಿಗೂ ಸಹಮತವಿರುವಾಗ ಏನೂ ತೊಂದರೆಯಿಲ್ಲದೇ ಇದ್ದಾಗ ಒಂದೇ ರಾತ್ರಿ ಮೂರು ಬಾರಿ ಸಂಭೋಗಿಸಿದರೆ ತಪ್ಪೇನಿಲ್ಲ. ಆದರೆ ಗರ್ಭನಿರೋಧಕ ಗುಳಿಗೆ ಬಳಸುತ್ತಿರುವಾಗ ಈ ರೀತಿ ಮಾಡಿದರೆ ಅದು ಪರಿಣಾಮಕಾರಿಯಾಗಿ ಕೆಲಸ ಮಾಡದೇ ಇರುವ ಸಾಧ‍್ಯತೆಯಿದೆಯೇ ಎಂಬ ಆತಂಕ ಕಾಡಬಹುದು. ಗರ್ಭನಿರೋಧಕ ಗುಳಿಗೆ ಸೇವಿಸುವುದರಿಂದ ಈ ರೀತಿ ಮಾಡಿದರೆ ಗರ್ಭಧಾರಣೆಯಾಗುವ ಸಾಧ‍್ಯತೆಯಿಲ್ಲ. ಆದರೆ ದೈಹಿಕವಾಗಿ ಸುಸ್ತು ಅಥವಾ ಗುಪ್ತಾಂಗದಲ್ಲಿ ನೋವು ಇತ್ಯಾದಿ ಸಮಸ್ಯೆಯಿದ್ದರೆ ಇದನ್ನು ಅವಾಯ್ಡ್ ಮಾಡುವುದೇ ಒಳ್ಳೆಯದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಅಲ್ಯೂಮಿನಿಯಂ ಪಾತ್ರೆಯಲ್ಲಿ ಕರಿದ ತಿಂಡಿ ತಿನ್ನುತ್ತಿದ್ದೀರಾ, ಈ ಗಂಭೀರ ಆರೋಗ್ಯ ಅಪಾಯಗಳ ಬಗ್ಗೆ ತಕ್ಷಣ ತಿಳಿಯಿರಿ

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಕಾಫಿ, ಟೀ ಸೇವಿಸಲು ಕೊಡಬಹುದು

ಗರ್ಭಿಣಿಯರಿಗೆ ಅತಿಯಾದ ವಾಂತಿಯೇ, ತಕ್ಷಣವೇ ಈ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಿ

ಕೂತು ಥಟ್ಟನೆ ಏಳುವಾಗ ತಲೆ ಸುತ್ತು ಬರುವುದೇಕೆ

ಮುಂದಿನ ಸುದ್ದಿ
Show comments