Publish Date: Fri, 02 Oct 2020 (09:05 IST)
Updated Date: Fri, 02 Oct 2020 (09:06 IST)
ಬೆಂಗಳೂರು : ಆಹಾರದಲ್ಲಿ ವ್ಯತ್ಯಾಸವಾದಾಗ ಎದೆಯುರಿ ಕಾಣಿಸಿಕೊಳ್ಳುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟುಮಾಡುತ್ತದೆ. ಈ ಎದೆಯುರಿ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
ತುಳಸಿ ಎಲೆ ಎದೆಯುರಿ ಸಮಸ್ಯೆಯನ್ನು ನಿವಾರಿಸುತ್ತದೆ. ತುಳಸಿ ಹೊಟ್ಟೆಯಲ್ಲಿ ಲೋಳೆಯ ಉತ್ಪಾದನೆಗೆ ಸಹಾಯ ಮಾಡುತ್ತದೆ, ಇದು ಎದೆಯುರಿಯನ್ನು ತಡೆಯುತ್ತದೆ. ಆದಕಾರಣ ತುಳಸಿ ಎಲೆಗಳನ್ನು ಜಗಿದು ತಿನ್ನಿ. ಅಲ್ಲದೇ ಆಮ್ಲ ಉತ್ಪಾದನೆ ಮತ್ತು ಅನಿಲಕ್ಕೆ ಕಾರಣವಾಗುವ ಉಬ್ಬಿರುವ ಹೊಟ್ಟೆಯ ಒಳಪದರವನ್ನು ಶಮನಗೊಳಿಸುತ್ತದೆ.