Select Your Language

Notifications

webdunia
webdunia
webdunia
webdunia

ಪೂಜೆಯ ಪ್ರತಿಫಲ ಸಿಗಬೇಕೆಂದರೆ ತಪ್ಪದೇ ಈ 3 ನಿಯಮ ಪಾಲಿಸಿ

ಪೂಜೆಯ ಪ್ರತಿಫಲ ಸಿಗಬೇಕೆಂದರೆ ತಪ್ಪದೇ ಈ 3 ನಿಯಮ ಪಾಲಿಸಿ
ಬೆಂಗಳೂರು , ಶುಕ್ರವಾರ, 2 ಅಕ್ಟೋಬರ್ 2020 (08:22 IST)
ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಪೂಜೆ ಮಾಡುತ್ತಾರೆ. ಅದರ ಪ್ರತಿಫಲ ನಮಗೆ ಸಿಗಬೇಕೇಂದು ಬಯಸುತ್ತಾರೆ. ಆದರೆ ಈ ಪೂಜೆಯ ಪ್ರತಿಫಲ ನಮಗೆ ಸಿಗಬೇಕೆಂದರೆ ತಪ್ಪದೇ ಈ 3 ನಿಯಮ ಪಾಲಿಸಿ.

*ಯಾವುದೇ ಪೂಜೆ, ಪಾರಾಯಣ, ಜಪತಪ ಮಾಡುವಾಗ ಈ 3 ನಿಯಮ ಪಾಲಿಸಿ. ಪೂಜೆ ಮಾಡುವಾಗ ಬಾಹ್ಯ ಮತ್ತು ಅಂತರಂಗ ಶುದ್ಧವಾಗಿರಬೇಕು. ಅಂದರೆ ಪೂಜೆಗೆ ಮೊದಲು ಸ್ನಾನ ಮಾಡಿ ಮಡಿ ಧರಿಸಬೇಕು. ಮನಸ್ಸಿನಲ್ಲಿ ಯಾವುದೇ ಕೆಟ್ಟದನ್ನು ಯೋಚಿಸಬಾರದು. ಧೂಮಪಾನ, ಮದ್ಯಪಾನ ಮಾಡಬಾರದು. ಮನಸ್ಸಿನಲ್ಲಿ ಕಲ್ಮಶ ಇಲ್ಲದೇ, ಪ್ರತಿಫಲ ಅಪೇಕ್ಷಿಸದೆ ಪೂಜೆ ಮಾಡುವುದು. .

*ದೇವರ ಪೂಜೆ ಮಾಡುವಾಗ ಏಕಾಗ್ರತೆ ಮತ್ತು ಭಕ್ತಿ ಬಹಳ ಮುಖ್ಯ. ದೇವರಲ್ಲಿ ನಮ್ಮ ಮನಸ್ಸು ಲೀನವಾದರೆ ಪೂಜೆಯ ಸಂಪೂರ್ಣ ಫಲ ದೊರೆಯುತ್ತದೆ.   

*ನಾವು ಮಾಡಿರುವ ಕರ್ಮದ ಮೇಲೆ ನಾವು ಮಾಡುವ ಪೂಜಾ ಫಲ ಸಿಗುತ್ತದೆ. ನಾವು ದಯೇ, ಧರ್ಮ ಮತ್ತು ಸತ್ಯವನ್ನು ಪಾಲಿಸಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲದ ಹೊರೆಯಿಂದ ಹೊರಬರಲು ಇಂಗಿನಿಂದ ಈ ಪರಿಹಾರ ಮಾಡಿ