Select Your Language

Notifications

webdunia
webdunia
webdunia
webdunia

ಮನೆಯಲ್ಲಿಯೇ ಕೂದಲಿಗೆ ಹೇರ್ ಸ್ಪಾ ತಯಾರಿಸಿ ನೋಡಿ

webdunia
ಗುರುವಾರ, 1 ಅಕ್ಟೋಬರ್ 2020 (13:29 IST)
ಬೆಂಗಳೂರು : ಕೆಲವರು ಕೂದಲಿಗೆ ಹೇರ್ ಸ್ಪಾಗಳನ್ನು ಬಳಸುತ್ತಾರೆ. ಆದರೆ ಇದನ್ನು ಮಾರುಕಟ್ಟೆಯಲ್ಲಿ ಖರೀದಿಸುವ ಬದಲು ಮನೆಯಲ್ಲಿಯೇ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.

½ ಬಾಳೆಹಣ್ಣು, 3 ಚಮಚ ಜೇನುತುಪ್ಪ, 1 ಮೊಟ್ಟೆ, 1 ಕಪ್ ಮೊಸರು, ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಇದಕ್ಕೆ  2 ಚಮಚ ತೆಂಗಿನೆಣ್ಣೆ ಸೇರಿಸಿ ಮಿಕ್ಸ್ ಮಾಡಿ. ಬಳಿಕ ಕೂದಲನ್ನು ಸ್ವಚ್ಚ ಮಾಡಿ ಹಚ್ಚಿ 30 ನಿಮಿಷಗಳ ಬಳಿಕ ವಾಶ್ ಮಾಡಿ.

Share this Story:

Follow Webdunia Hindi

ಮುಂದಿನ ಸುದ್ದಿ

ಪಿಗ್ಮೆಂಟೇಶನ್ ಸಮಸ್ಯೆಯಿಂದ ಮುಜುಗರವಾಗುತ್ತಿದೆಯಾ...?