Publish Date: Thu, 01 Oct 2020 (08:35 IST)
Updated Date: Thu, 01 Oct 2020 (08:36 IST)
ಬೆಂಗಳೂರು : ಮನೆಯಲ್ಲಿ ಮಲಗಲು ಮಂಚ ಇಟ್ಟಿರುತ್ತಾರೆ. ಆದರೆ ಕೆಲವರು ತಿಳಿದು ತಿಳಿಯದೆ ಕೆಲವೊಂದು ವಸ್ತುಗಳನ್ನು ಮಂಚದ ಮೇಲೆ ಇಡುತ್ತಾರೆ. ಆದರೆ ಈ ಒಂದು ವಸ್ತುವನ್ನು ಅಪ್ಪಿತಪ್ಪಿಯೂ ಮಂಚದ ಮೇಲೆ ಇಡಬೇಡಿ, ಇದರಿಂದ ದಾರಿದ್ರ್ಯ ಆವರಿಸುತ್ತದೆ.
ನಾವು ಕಷ್ಟ ಪಟ್ಟು ದುಡಿಯುವುದು ದುಡ್ಡಿಗಾಗಿ ಅಂತಹ ಲಕ್ಷ್ಮೀ ದೇವಿಯ ಸ್ವರೂಪವಾದ ದುಡ್ಡನ್ನು ಯಾವುದೇ ಕಾರಣಕ್ಕೂ ಮಲಗುವ ಮಂಚದ ಮೇಲೆ ಇಡಬೇಡಿ. ಇದರಿಂದ ಹಣಕಾಸಿನ ಸಮಸ್ಯೆ ಕಾಡುತ್ತದೆ. ಹಾಗೇ ಒಡವೆಗಳನ್ನು ಮಂಚದ ಮೇಲೆ ಇಡಬಾರದು. ಮಡಿ ವಸ್ತ್ರಗಳನ್ನು ಮಂಚದ ಮೇಲೆ ಇಡಬಾರದು.