Publish Date: Thu, 01 Oct 2020 (08:32 IST)
Updated Date: Thu, 01 Oct 2020 (08:33 IST)
ಬೆಂಗಳೂರು : ಅಡುಗೆ ಕೋಣೆಯಲ್ಲಿ ನಾವು ಎಲ್ಲಾ ತರಹದ ವಸ್ತುಗಳನ್ನು ಜೋಡಿಸಿ ಇಡುತ್ತೇವೆ. ಆದರೆ ಉಪ್ಪಿನ ಪಕ್ಕ ಯಾವುದೇ ಕಾರಣಕ್ಕೂ ಈ ಒಂದು ವಸ್ತುವನ್ನು ಇಡಬೇಡಿ. ಇದರಿಂದ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ.
ಉಪ್ಪು ಲಕ್ಷ್ಮೀದೇವಿಗೆ ಬಹಳ ಪ್ರಿಯವಾದ ವಸ್ತು. ಆದಕಾರಣ ಅಡುಗೆ ಕೋಣೆಯಲ್ಲಿ ಉಪ್ಪನ್ನು ಅರಶಿನದ ಪಕ್ಕ ಇಡಬಾರದು. ಇದರಿಂದ ಲಕ್ಷ್ಮೀದೇವಿಯ ಅನುಗ್ರಹ ಸಿಗುವುದಿಲ್ಲ. ಹಾಗೇ ಉಪ್ಪು ಹಾಗೂ ಅರಶಿನ ಖಾಲಿಯಾಗಿದೆ ಎಂದು ಮನೆಯಲ್ಲಿ ಹೇಳಬಾರದು, ಅದು ಖಾಲಿಯಾಗದಂತೆ ನೋಡಿಕೊಳ್ಳಬೇಕು.