Select Your Language

Notifications

webdunia
webdunia
webdunia
webdunia

ಈಸ್ಟ್ರೋಜನ್ ಉತ್ಪಾದನೆ ಹೆಚ್ಚಿಸಲು ಪ್ರತಿದಿನ ಇದನ್ನು ಸೇವಿಸಿ

ಈಸ್ಟ್ರೋಜನ್ ಉತ್ಪಾದನೆ ಹೆಚ್ಚಿಸಲು ಪ್ರತಿದಿನ ಇದನ್ನು ಸೇವಿಸಿ
ಬೆಂಗಳೂರು , ಬುಧವಾರ, 30 ಸೆಪ್ಟಂಬರ್ 2020 (09:44 IST)
ಬೆಂಗಳೂರು : ಕೆಲವು ಸ್ತ್ರೀಯರು ಗರ್ಭನಿರೋಧಕ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಈಸ್ಟ್ರೋಜನ್  ಹಾರ್ಮೋನ್ ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಈಸ್ಟ್ರೋಜನ್ ಉತ್ಪಾದನೆ ಹೆಚ್ಚಿಸಲು ಇದನ್ನು ಸೇವಿಸಿ.

*ನೀವು ಪ್ರತಿದಿನ ಗಿಡಮೂಲಿಕೆ ಟೀಗಳಾದ ಗ್ರೀನ್ ಟೀ, ಥೈಮ್, ಲೈಕೋರೈಸ್, ಮತ್ತು ರೆಡ್ ಕ್ಲೋವರ್ ಗಳಂತಹ ಟೀಗಳನ್ನು ಸೇವಿಸಿ. ಇವುಗಳು ಈಸ್ಟ್ರೋಜನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ.

*ನಿಮ್ಮ ಪ್ರತಿದಿನದ ಆಹಾರದಲ್ಲಿ ಕಾಫಿಯನ್ನು ಸೇರಿಸಿ. ದಿನಕ್ಕೆ 200ಮಿಗ್ರಾಂ ಕೆಫೀನ್ ತೆಗೆದುಕೊಳ್ಳುವ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದ ಈಸ್ಟ್ರೋಜನ್ ಇದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿಯೇ ಫೇಶಿಯಲ್ ಮಾಡಿಕೊಳ್ಳುವುದು ಹೇಗೆ ಗೊತ್ತಾ?