Publish Date: Fri, 02 Oct 2020 (08:16 IST)
Updated Date: Fri, 02 Oct 2020 (08:17 IST)
ಬೆಂಗಳೂರು : ಮನುಷ್ಯನಿಗೆ ಹಣಕಾಸಿನ ಸಮಸ್ಯೆ ಎದುರಾದಾಗ ಸಾಲಗಳನ್ನು ಮಾಡುತ್ತಾರೆ. ಆದರೆ ಈ ಸಾಲದ ಹೊರೆಯಿಂದ ಅವರಿಗೆ ಹೊರಬರಲು ತುಂಬಾ ಕಷ್ಟವಾಗುತ್ತದೆ. ಅದಕ್ಕಾಗಿ ಇಂಗಿನಿಂದ ಈ ಪರಿಹಾರ ಮಾಡಿ.
2 ತೆಂಗಿನಕಾಯಿ ತೆಗೆದುಕೊಂಡು, ಸ್ವಲ್ಪ ಇಂಗನ್ನು ತೆಗೆದುಕೊಂಡು ನದಿ ಬಳಿ ಹೋಗಿ ಒಂದು ತೆಂಗಿನಕಾಯಿಯ ಮೇಲೆ ಇಂಗನ್ನು ಹಾಕಿ ಅಪ್ರದಕ್ಷಿಣೆಯಲ್ಲಿ ಸುತ್ತಿಸಿ ಅದನ್ನು ಪಕ್ಕಕ್ಕೆ ಎಸೆಯಬೇಕು. ಇನ್ನೊಂದು ತೆಂಗಿನಕಾಯಿಯನ್ನು ಒಡೆದು ಅದರ ನೀರನ್ನು ಹಾಗೂ ತೆಂಗಿನಕಾಯಿಯನ್ನು ನೀರಿಗೆ ಎಸೆದು ಬರಬೇಕು. ಇದರಿಂದ ಹಂತಹಂತವಾಗಿ ನಿಮ್ಮ ಸಾಲ ಬಹುಬೇಗ ತೀರಿಹೋಗುತ್ತದೆ,