Select Your Language

Notifications

webdunia
webdunia
webdunia
webdunia

ಉಗುರುಗಳ ನೈಲ್ ಪಾಲಿಶ್ ತೆಗೆಯಲು ಈ ಟ್ರಿಕ್ ಫಾಲೋ ಮಾಡಿ

ಉಗುರುಗಳ ನೈಲ್ ಪಾಲಿಶ್ ತೆಗೆಯಲು ಈ ಟ್ರಿಕ್ ಫಾಲೋ ಮಾಡಿ
ಬೆಂಗಳೂರು , ಶುಕ್ರವಾರ, 2 ಅಕ್ಟೋಬರ್ 2020 (08:56 IST)
ಬೆಂಗಳೂರು : ಕೈಗಳು ಚೆನ್ನಾಗಿ ಕಾಣಲು ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚುತ್ತೇವೆ. ಆದರೆ ಈ ನೈಲ್ ಪಾಲಿಶ್ ಗಳನ್ನು ತೆಗೆಯುವುದು ತುಂಬಾ ಕಷ್ಟ. ಅದಕ್ಕಾಗಿ ಈ ಟ್ರಿಕ್ ಫಾಲೋ ಮಾಡಿ.

ಉಗುರುಗಳ ಬಣ್ಣವನ್ನು ತೆಗೆದುಹಾಕಲು ವಿನೆಗರ್ ತುಂಬಾ ಸಹಕಾರಿ. ಮೊದಲಿಗೆ 5-10 ನಿಮಿಷಗಳ ಕಾಲ ನಿಮ್ಮ ಕೈಗಳನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ. ಬಳಿಕ 2 ಚಮಚ ವಿನೆಗರ್ ಮತ್ತು 2 ಚಮಚ ನಿಂಬೆ ರಸವನ್ನು ತೆಗೆದುಕೊಂಡು ಅದರಲ್ಲಿ ಹತ್ತಿಯ ಉಂಡೆಗಳನ್ನು ಅದ್ದಿ ಉಗುರುಗಳ ಮೇಲೆ ಉಜ್ಜಿತ್ತಿದ್ದರೆ ನೈಲ್ ಪಾಲಿಶ್ ರಿಮೂವ್ ಆಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಂಬೆ ಹಣ‍್ಣನ್ನು ಬಳಸಿದರೆ ಈ ಸಮಸ್ಯೆ ಎದುರಾಗಬಹುದು ಎಚ್ಚರ